ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈರಿ

ಉಚ್ಚಾರಣೆ: īri

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಈಲಿ2.

  2. 2.
    noun

    the tree Feronia limonia (= F. elephantum) of Rutaceae family; wood apple; elephant apple.

ಕಿಟ್ಟೆಲ್ ನಿಘಂಟು

  1. 1.
    1.

    = ಅಹಿರಿ or ಇಹಿರಿ the plural of ಈ 7, e. g. ಹೋಗುತ್ತೀರಿ (B. 2, 53), ಇರುತ್ತೀರಿ (4, 170). see ಆನೆ 1, No. 2.

  2. 2.
    2.

    the plural of ಈ 8, e. g. ನಡೆದೀರಿ, ಮುಟ್ಟೀರಿ, ಹೋದೀರಿ, ಕೊಟ್ಟೀರಿ (C.). see ಆನು 4.

  3. 3.
    3.

    = ಅಹಿರಿ or ಇಹಿರಿ. you are, e. g. ಬನ್ದೀರಿಯಾ have you come? ಮಾಡೀರಿಯಾ have you made? (S. Mhr.). cf. ಇರಿ 1.

  4. 4.
    4.

    see ಈ 5, No. 1.

  5. 5.

    = ಯಾರಿ q. v.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪಿತ್ತಕೋಶ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada