ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಂದುರು

ಉಚ್ಚಾರಣೆ: unduru
ಮೂಲ: Ka. D615

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಉದಿರ್.

  2. 2.
    noun

    = ಉಂದುರ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    to fall off, to drop (as leaves, flowers from the tree, as teeth from the gum), to fall (as rain drops, hailstone from the sky)

  2. 2.

    (adj.) non-sticky, not deep boiled, relatively dry (boiled rice etc.) in which the grains do not stick to one another.〈being〉dry and loose (as cooked rice, etc.) a style of cooking ű ಅನ್ನ ಉದುರಾಗಿದೆ. The rice is dry and loose.

ಕಿಟ್ಟೆಲ್ ನಿಘಂಟು

  1. 1.
    2.

    falling or dropping down, etc. 2, the state of boiled rice or that of split pulse in which the grains or halves have been duly boiled so that they do not stick to one another (My.). ಉದರುಗಾ/?/. -ಕಾ/?/ grains of corn in fields that have fallen from the ears (My.).

  2. 2.

    = ಉದುರ್, etc. P. p. ಉದುರಿ (C.). ತಾರಾನೀಕಂ...ಉದುರಿದವು (Bp. 58, 60). ಆನೆಯ ತಲೆಯ ಮುತ್ತುದುರಿ (J. 28, 44). ಉದುರಿತು (10, 33). ನನ್ನ ಹಲ್ಲುಗಳು ಅನ್ತು ಉದುರಿ ಬಿದ್ದ ಹಾಗೆ ಆದವು (B. 1, 22). ಹೂವಿನ ಪಕಳಿಗಳು ಉದುರಿ (3, 36). ಕೆಳಗೆ ಉದುರಿ ಬಿದ್ದ ಕಾಯಿಗಳು (4, 180). ಹಣ್ಣೆಲೆ ಉದುರುವಾಗ ಚಿಗುರೆಲೆ ನಗುವದು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದಕ್ಕೊಂದು ಅಂಟದಂತೆ ಇರುವುದು.

  2. 2.

    ಉದಿರ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada