ಉಗುರುಳಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a small chisel with a curved, hollowed blade, that can be fixed to the thumb, used in plucking beetle leaves.
-
2.
noun
a similar chisel used for cutting grooves or holes in wood; a gouge.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವೀಳೆಯದೆಲೆಯನ್ನು ಹಂಬಿ ನಿಂದ ಬಿಡಿಸಲು ಹೆಬ್ಬೆರಳಿಗೆ ಹಾಕುವ ಉಗುರಿನ ಆಕಾರದ ಅಲಗುಳ್ಳ ಸಾಧನ.
2. (ಕುಸುರಿ ಕೆಲಸಗಳಲ್ಲೂ ಶಸ್ತ್ರಚಿಕಿತ್ಸೆಗಳಲ್ಲೂ ಉಪಯೋಗಿಸುವ) ಒಳಗಡೆಗೆ ಬಾಗಿರುವ ಅಲಗುಳ್ಳ ಉಳಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada