ಉಗುರೊತ್ತು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a mark or scratch made by pressing the nails.
-
2.
noun
a small ball made from rice or wheat flour.
-
3.
noun
pāyasa (sweet liquid dish) made from it.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉಗುರಿನ ಒತ್ತುವಿಕೆ.
2. ಗೋಧಿ ಅಥವಾ ಅಕ್ಕಿಹಿಟ್ಟನ್ನು ಕಲಸಿ ಉಗುರೊತ್ತಿ ಮಾಡಿದ ಗವುಲಿ ಮತ್ತು ಅಂತಹ ಗವುಲಿಯಿಂದ ಮಾಡಿದ ಪಾಯಸ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada