ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಗುಳು

ಉಚ್ಚಾರಣೆ: uguḷu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the thin, watery, slightly viscid fluid secreted by the salivary glands; saliva; spittle.

  2. 2.
    verb

    to eject (saliva) from within the mouth.

  3. 3.
    verb

    to eject the gargled water from the mouth.

  4. 4.
    noun

    ಉಗುಳು ನುಂಗು uguḷu nuŋgu to take the saliva in through the gullet; 2. (fig.) to pause hesitantly while telling the truth or while being exposed of one's fraud, lie etc.; ಉಗುಳುಮಾರಿ uguḷumāri (dial.) a despicable, contemptible person; ಉಗುಳು ನುಂಗಿ ವ್ರತಕೆಡಿಸಿಕೊ uguḷu nuŋgi vrata keḍisiko (prov.) to lose the fruits of one's hard efforts, by a silly act; ಉಗುಳು ನುಂಗಿದರೆ ಉಂಡಹಾಗಲ್ಲ uguḷunuŋgidare uṇḍahāgalla (prov.) a symbolic action does not bring result; ಉಗುಳು ದಾಂಟು uguḷu dāṇṭu = ಉಗುಳು ದಾಟು; ಉಗುಳು ದಾಟು uguḷu dāṭu (fig.) to refuse or fail to obey; to disobey; to become disobedient; ಉಗುಳು ಹಾಕಿ ದಾಟು uguḷuhāki dāṭu = ಉಗುಳು ದಾಟು; ಮಂತ್ರಕ್ಕಿಂತ ಉಗುಳೇ ಜಾಸ್ತಿ mantrakkinta uguḷē jāsti (prov.) the worse the carpenter, the more the chips.

  5. 5.
    verb

    to send out; to give forth; to emit.

  6. 6.
    verb

    (fig.) to discharge; to emit.

  7. 7.
    verb

    to express contempt or hatred by or as if by spitting saliva.

  8. 8.
    verb

    ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ uguḷi uguḷi rōga, bogaḷi bogaḷi rāga (colloq. prov.) (informal) practice makes perfect while mental inhibitions or obsessions render one useless; ಉಗುಳಿ ಉಪ್ಪು ಹಾಕು uguḷi uppu hāku = ಉಗುಳಿ ಉಳ್ಳಾಗಡ್ಡಿ ಕಟ್ಟು; ಉಗುಳಿ ಉಳ್ಳಾಗಡ್ಡಿ ಕಟ್ಟು uguḷi uḷḷāgaḍḍi kaṭṭu (prov.) to scold, reprimand or rebuke severely.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (out) 1 to spit out 《saliva, etc.》 2 to expel《as phlegm》, to emit《as blood, smoke》 n. (excr.) spittle, saliva, slaver =

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಗಿ.
    2. ಹೊರಸೂಸು.

  2. 2.

    ಜೊಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada