ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಣ್ಡಿಗೆ

ಕಿಟ್ಟೆಲ್ ನಿಘಂಟು

  1. 1.

    a stamp, an impression (My.; M.; Te. ಉಣ್ಡಿಂಚು to place). [ಆ ನಾಡನೊನ್ದೆ ಬಿಲ್ಲೊಳುಣ್ಡಿಗೆ ಸಾದ್ಯಂಮಾಡಿ...ಬನ್ದು Pb. 4, 31 va.; Ap. 15, 3 va.; ಎನ್ನ ಹೃದಯದಲ್ಲಿ ನಿಮ್ಮ ಚರಣದುಣ್ಡಿಗೆಯನೊತ್ತಯ್ಯಾ Bv. 497]. ಈ ಕು/?/ಯ ಶಿವನ ಮುನ್ದೆ ಉಣ್ಡಿಗೆಯನ್ ಒತ್ತಿದೆ, ಶಿವನ ಲಾಂಛನಮ್ ಇದು (Bp. 28, 41). 2, a pass, a ticket of free transit or passage (Abh. P. 11, 35). ಕಲಿದಲ್ ಇವಂ! ಜವನಲ್ಲಿ ಉಣ್ಡಿಗೆದನ್ದನೋ (Śmd. 104). ವಿಧಾತ್ರನ ಉಣ್ಡಿಗೆ, ಜವಂ ಕೊಟ್ಟ ಓಲೆ ಎನ್ದು (85, o. r. ಗೊಟ್ಟೋಲೆ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada