ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉತ್

ಕಿಟ್ಟೆಲ್ ನಿಘಂಟು

  1. 1.

    = ಉ/?/ another form of ಉ/?/ to plough, only used in the common P. p. ಉತ್ತು (= ಉ/?/). ಉತ್ತುಬಾ/?/ವ ಒಕ್ಕಲುಮಗನು (ಕರ್ಷಕ etc.); ಉತ್ತಕೆಯಿ (ಕೃಷ್ಟ etc. Nr.). ಉತ್ತು (J. 4, 44; Si. 298. 299). ಉತ್ತಭೂಮಿ (301). ಉತ್ತದು (301). ಪೊನ್ನ ನೇಗಿಲೊಳ್ ಉತ್ತು (Bp. 60, 50). ಉತ್ತ ಹೊಲ ಬಿತ್ತಿಸಿಕೊಣ್ಡೀತು, ಸತ್ತ ಹೆಣ ಸುಡಿಸಿಕೊಣ್ಡೀತು. -ಉತ್ತುಬರುವ ಮಗ ತೆವಳಿ ಬನ್ದರೆ ಹೆತ್ತ ತಾಯಿಯ ಪುಣ್ಯ. -ಉತ್ತು ಬಾ/?/ವವನ ಬದುಕು ಎತ್ತಲೂ ಲೇಸು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada