ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉತ್ತರಿಸು

ಉಚ್ಚಾರಣೆ: uttarisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go or extend from one side to the other; to cross over.

  2. 2.
    verb

    to reply in words, by an action, etc.; to answer.

  3. 3.
    verb

    to cut up or chop up (a thing) into very small pieces (as vegetables for cooking); to hash .

  4. 4.
    verb

    to happen favourably; to be achieved.

  5. 5.
    verb

    to react to a stimulus; respond.

  6. 6.
    verb

    to make or help (another) walk forward or cross over.

  7. 7.
    verb

    to cause to or help (another) prosper.

  8. 8.
    verb

    to repay the debt.

  9. 9.
    verb

    to live somewhere temporarily, as on a visit; to stay for a while; to sojourn.

  10. 10.
    verb

    to hold (a thing) up.

  11. 11.
    verb

    ಉತ್ತರಿಸವೇಳು uttarisavēḷu to advise order or inform to cross over from one side to the other.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (inf.) to reply, to give an answer

ಕಿಟ್ಟೆಲ್ ನಿಘಂಟು

  1. 1.
    1.

    to give an answer; to give orders (Bp. 40, 12).

  2. 2.
    2.

    to cross; to vanquish; to give up, etc.; to come out of, to escape [ಪೂರ್ವಾದಿಗಳನೆಲ್ಲವನು ಉತ್ತರಿಸಿ ಕಳೆದು ಲಿಂಗಗರ್ಭಿತನಾದ ಕೂಡಲ ಚನ್ನಸಂಗಾ Cv. 880]; (Cpr. 5, 44 va.; Bp. 18, 20; 24, 38; 32, 47; 45, 25. 32; 51, 64; 56, 23; J. 28, 1; Bh. 1, 8, 93). 2, to split, to cut in two, as vegetables, to sever [ಆತನ ಹಿಡಿದು ಹೆಡೆಗುಡಿಯ ಕಟ್ಟಿ ಮೂಗನುತ್ತರಿಸಿ ಇಟ್ಟಿಗೆಯಲೊ/?/ಸಿ Cv. 500]; (J. 12, 39; 14, 15; 20, 28; My.; Te. ಉತ್ತರಿಂಚು).

  3. 3.
    3.

    to obtain fulfilment, to achieve. ಉತ್ತರಮಂ ಮುನ್ನಿತ್ತು ಕುಡಿಯೆ, ಕಜ್ಜಂ ನಿನಗುತ್ತರಿಸುಗುಂ Pb. 8, 47.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರತಿಯಾಗಿ ಹೇಳು.
    2. ದಾಟು.
    3. ಫಲಿಸು.
    4. ಉದ್ಧರಿಸು.
    5. ಸಾಲ ತೀರಿಸು.
    6. ತಂಗು.
    7. ಎತ್ತಿಹಿಡಿ.
    8. ಇಳಿ.
    9. ಕತ್ತರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada