ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಪದೇಶಿಸು

ಉಚ್ಚಾರಣೆ: upadēśisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to teach the fundamentals of some subject to; to instruct; to educate.

  2. 2.
    verb

    to offer one's opinion regarding handling a situation; to counsel; to advise.

  3. 3.
    verb

    to initiate or communicate in a formal or ritualistic way a mystic hymn or formula.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (edu.) 1 to preach《a sermon》 2 to teach or preach good things 3 to initiate (a person: dat.) with《a mantra》 ű ಸಮರ್ಥ ರಾಮದಾಸರು ಶಿವಾಜಿಗೆ ಮಂತ್ರವನ್ನು ಉಪದೇಶಿಸಿದರು. Samartha Ramadasa initiated Shivaji with a mantra.

ಕಿಟ್ಟೆಲ್ ನಿಘಂಟು

  1. 1.

    to instruct; to teach (Ch. v. 240; Bp. 18, 4; Śśv. 1, 39); to advise. ಅ/?/ವನ್ ಉಪದೇಶಿಪಡೆ ನೀವು ಗುರುಗಳಲ್ಲವೆ (J. 10, 21). ಅವನಿಗೆ ಉಪದೇಶಿಸು (My.), ಅವನನ್ನು ಉಪದೇಶಿಸು (S. Mhr.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada