ಉಪ್ಪಿಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a savoury dish made using coarse flour of rice or wheat.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(cook) snack made of granulated rice, wheat, or ragi (= finger millet) parched and then cooked with various ingredients like salt, pepper, etc. [uppu + hiṭṭu] = Ta. uppumā
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಅಕ್ಕಿತರಿ, ರವೆ ಮುಂತಾದುವನ್ನು ಹುರಿದು, ಉಪ್ಪುಕಾರಗಳೊಂದಿಗೆ ಒಗ್ಗರಣೆಯಲ್ಲಿ ಹಾಕಿ ಬೇಯಿಸಿ ತಯಾರಿಸುವ ಒಂದು ತಿನಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada