ಉರಿಗಣ್(ಣ್ಣು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉರಿಯನ್ನು ಕಾರುವ ಕಣ್ಣು.
2. (ಕೋಪ, ಹೊಟ್ಟೆಕಿಚ್ಚು ಮೊದಲಾದುವುಗಳಿಂದ) ಕೆಂಪಾದ ಕಣ್ಣು.
3. ಕಣ್ಣು ಕೆಂಪಾಗಿ ಉರಿಯುಂಟಾಗುವ ಒಂದು ವ್ಯಾಧಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada