ಉರು(ರ)ಟಣೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮದುವೆಯಲ್ಲಿ ವಧೂವರರು ಹೂವಿನ ಚೆಂಡು, ತೆಂಗಿನ ಕಾಯಿ ಮೊದಲಾದುವನ್ನು ಪರಸ್ಪರ ಉರುಳಿಸುತ್ತ ಆಡುವ ಆಟ.
2. ವಧೂವರರು ಪರಸ್ಪರ ಅರಿಸಿನ, ಕುಂಕುಮಗಳನ್ನು ಹಚ್ಚಿ, ಹೆಸರು ಹೇಳುವ ವಿನೋದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada