ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉಱೆ

ಉಚ್ಚಾರಣೆ: uṛe
ಮೂಲ: Ka. D710

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    excessively; in great quantity, number, speed etc.; excellently.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (right) nicely, well (Kitt.)

  2. 2.
    adv.

    (degr.) fully, much, greatly (Pb.4.71V, 11.133V)

ಕಿಟ್ಟೆಲ್ ನಿಘಂಟು

  1. 1.

    (infinitive of ಉ/?/). abundantly, fully, much, greatly, etc.; further; nicely, well; mass, abundance; largeness, etc. (ಅಧಿಕ, ಅಗುನ್ಧಲೆ, ಕರಂ, ನೆ/?/, ಮಿಗೆ, ಅಣಿಯರ, ಎಡೆ etc. Śm. 58; ಪರಪೊರಣಾರ್ಥಂ Ct. I, 19, II, 34; M. ಉ/?/ power; sharpness; T. ಉ/?/ height; sharpness, etc.; cf. ಉ/?/ಳಿ). [ಮ/?/ಯಿಸಿ ಮಾಯಾನಿದ್ರೆಯಿನು/?/ ಮಾಯಾ ಶಿಶುವನಿರಿಸಿ ಮುನ್ದಮ್ಬಿಕೆಯಾ Ap. 7, 44]. see Grj. 2, 106 va.; Bp. 20, 12; 34, 36; 47, 24; 58, 50; 59, 58; Śm. 21. 28. 73. 83. 90; Bh. 3, 13, 30; Rśv. 13, 91; J. 2, 4. 26; 3, 5. 31; 4, 29; 7, 57; 8, 25; 9, 24; 25, 5; 31, 26. 34; etc.). ಉ/?/ಹೆಡೆ a large hood. ತಪ್ಪ ಸಾಧಿಸುವನಲ್ಲಿ ಇಪ್ಪವನೆ ಕಡು ಹೆಡ್ಡ! ಸರ್ಪನ ಉ/?/ಹೆಡೆಯ ನೆರಳಲ್ಲಿ ಸೇರಿದ ಕಪ್ಪೆಯನ್ತೆ ಅಕ್ಕು (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾಲು, ಮೊಸರಿನ ಪಾತ್ರೆ, ಮಡಕೆ ಮುಂತಾದುವನ್ನು ಎತ್ತರದಲ್ಲಿಡಲು, ತೂಗುಹಾಕುವಂತೆ ಹುರಿ, ಹಗ್ಗಗಳಿಂದ ಮಾಡಿದ ಸಾಧನ.

  2. 2.

    ಉರೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada