ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉವ

ಮೂಲ: Ka. D557

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.m.

    (gram.) ⦅ f. ಉವಳ್⦆this (intermediate) man (Šmd.154)

ಕಿಟ್ಟೆಲ್ ನಿಘಂಟು

  1. 1.
    1.

    the man in the intermediate space; see ಉ 10. ಅವಂ, ಇವಂ, ಉವಂ (Śmd. 182). ಅವರ್, ಇವರ್, ಉವರ್ (121, 182). ಅವರ್ಗಳ್, ಇವರ್ಗಳ್, ಉವರ್ಗಳ್ (124). ಉವರ್ ದೇವರ್, ಉವರ್ ದೇವಿಯರ್ (109). ಉವಳ್ the (intermediate) female. ಅವಳ್, ಇವಳ್, ಉವಳ್ (186. 245).

  2. 2.
    2.

    = ಪ 2, etc. a secondary affix of the present relative participle, of the future, and of the imperative, which is based on the note s. ಉ 3, q. v., e. g. ಸೀ/?/ವ (Bp. 21, 43), ಸಾಯುವಾಗ (B. 3, 14), ಬರುವದು (1, 4). ಕೊಳ್ಳುವುದಿಲ್ಲ (1, 6), ಕಾಯುವವನು (1, 14), ತೆಗಿಯುವರು (1, 15), ಕುಡಿಯುವದು (1, 18), ನಡೆಯುವ! ಕೇಳುವ (C.). 2, an affix to form a verbal noun (see ಓಕೆ & cf. ವ 4). about the contraction of ಉವ see ಊ 6, ಒ 2, ಓ 2.

  3. 3.
    3.

    ಉವ್ (i. e. ಉಂ 1) ಅ 10. ಏನುವ ವಂಚಿಸದ ಭಾಷೆ (Bp. 6, 1).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada