ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಂತ

ಉಚ್ಚಾರಣೆ: enta
ಮೂಲ: Ka. D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    what?; which?.

  2. 2.
    adverb

    how? in what respect?.

  3. 3.
    pronoun

    (used as an interrogative pron.) (dial.) which thing, event, circumstance etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.adj.

    (manner)

ಕಿಟ್ಟೆಲ್ ನಿಘಂಟು

  1. 1.
    1.

    = ಅನ್ತ 1. a common P. p. of ಎನ್ 1, q. v. ಇಲ್ಲವೆನ್ತಲೇ ಇ/?/ದು ಬರುತ್ತೇನೆ (B. 2, 21). ಎಳೆಗಾಯಿಗೆ ಸೀಯಾಳವೆನ್ತಲೂ ಅನ್ನುತ್ತಾರೆ (2, 42). ಎನ್ದಿಗೂ ಅವರ ಮಾತು ಮೀ/?/ ಬಾರದು ಎನ್ತಲೂ ಅದ/?/ಲ್ಲಿ ಬರೆದದೆ (3, 2). ಇವುಗಳಲ್ಲಿ ಗಾಳಿಯಿನ್ದ ಸಾಗುವ ಹಡಗು ಎನ್ತಲೂ, ಎಗಿಯಿನ್ದ ಸಾಗುವ ಹಡಗು ಎನ್ತಲೂ, ಎರಡು ತರಗಳುಣ್ಟು (3, 117; see 5, 234; Si. 106).

  2. 2.
    2.

    = ಎನ್ತಾ, ಎನ್ಥ etc. of what kind or sort. ಎನ್ತೆನ್ತ of what and what a sort! how very great or important! ಎನ್ತೆನ್ತವರು ಅನ್ತೇ ಹೋದರು, ಸಂಕ್ರಾನ್ತಿ ಬನ್ದು ಹುಳಿದೋಸೆ ಬೇಡಿತು (Prv.). ಎನ್ತೆನ್ನಾ. = ಎನ್ತೆನ್ತ. ಎನ್ತೆನ್ತಾ ದೇವರಿಗೆಲ್ಲಾ ಅನ್ತರಾಟ! ಕಾಲ್ಮು/?/ಕ ದೇವರಿಗೆ ಕೈಲಾಸವೇ (Prv.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada