ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಡ್ಡಿಸು

ಉಚ್ಚಾರಣೆ: eḍḍisu
ಮೂಲ: Ka. D791

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to speak bitterly or reproachfully; to rail; to make fun of; to treat scornfully; to deride.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (accuse) to speak ill of, to rail, to abuse [Ka. D791] = ಏಡಿಸು; ನಿಂದಿಸು (ēḍisu; niṃdisu) þcom.ß

  2. 2.
    vt.

    (mind) to mock, to fool

ಕಿಟ್ಟೆಲ್ ನಿಘಂಟು

  1. 1.

    = ಏಡಿಸು to rail, to abuse; to mock; to cheat (S. Mhr.; T. ಇಣಾಪ್ಪು derision, contempt; to mock, to deride). ಭೃಂಗಿ ನಗಿಸುತ್ತೆ, ಎಡ್ಡಿಸುತೆ, ಶಿವನಿದಿರೊಳ್ ಆಡುತ್ತೆ (Bp. 1, 49). ಚಂಚರು ಬನ್ದು, ಚಪ್ಪಳೆಗುಟ್ಟಿ, ಎಡ್ಡಿಸಿ, ಕಾಡಿದಲ್ಲದೆ ಬಿಟ್ಟು ಹೋಗರು ನಿನ್ನಂ (18, 15).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada