ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎದ್ದು

ಉಚ್ಚಾರಣೆ: eddu
ಮೂಲ: Ka. D285

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to immerse or soak in water or any other liquid.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (down) to immerse, to dip, to sink in a fluid

  2. 2.
    n.

    (cattle)

  3. 3.
    vi.

    (up) having risen, absolutive of ēḷu

ಕಿಟ್ಟೆಲ್ ನಿಘಂಟು

  1. 1.
    1.

    = ಎತ್ತು 4. (Te.). ಎದ್ದುಮದ್ದು stupidity as that of an ox (My.). ಎದ್ದುಮದ್ದ. -ಅ 3. a man stupid as an ox (My.).

  2. 2.
    2.

    = ಅದ್ದು 1, etc. to immerse, etc.; to dye (C.). ಬೀಜವನ್ ಆಯ್ದು, ಉದಕದಲಿ ಎದ್ದಿ (Bp. 27, 49). ರೇಶಿಮೆಯನ್ನು ಬಣ್ಣಾ ಎದ್ದಿ, ಪರನಾಡುಗಳಿಗೆ ಕಳುಹುವರು (B. 4, 162). ಪಟ್ಟಿಗಳನ್ನು ಒಯಿದು, ಬಣ್ಣಗಾ/?/ರು ಬಣ್ಣಾ ಎದ್ದಿದರು (4, 178). ಬಣ್ಣಾ ಎದ್ದವದ/?/ಲ್ಲಿಯೂ ಉಪ್ಪು ಕೆಲಸಕ್ಕೆ ಬರುವದು (4, 204).

  3. 3.
    3.

    nicety, brightness or purity of colour (S. Mhr.; cf. the T. s. ಇಂ, ಇಙ್). ಕು/?/ಯ ತೊಗಲಿಗೆ ಬಣ್ಣ ಎದ್ದಾಗಿ ತೋ/?/ವ ಕಾರಣ ಅದ/?/ನ್ದ ಬಹಳ ಜಿನಸುಗಳನ್ನು ಮಾಡುತ್ತಾರೆ (B. 5, 26). ಬಣ್ಣ ಎದ್ದು ಕಾಣುವದಿಲ್ಲ (S. Mhr.).

  4. 4.
    4.

    = ಎರ್ದು, ಎ/?/ P. p. of ಏ/?/ 1. having risen, etc.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada