ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎನ್ತುಟು

ಕಿಟ್ಟೆಲ್ ನಿಘಂಟು

  1. 1.

    = ಎನಿತು etc. what quantity or amount? etc. how? [ಅವ/?/ಳ್ ಲೋಕಮದೆನ್ತುಟೆನ್ದೊಡೆ Ap. 1, 43]. cf. ಅನ್ತುಟು etc. ಬಗೆಗೆ ಒನ್ದಕೆ ಒನ್ದು ಕಬ್ಬಮೆ ನೆಗ/?/ ಈ ಚಾತುರ್ಯಮ್ ಇರ್ದಡೆ ಏಂ? ಕಣ್ಣಿಲ್ಲದೆ ಜಗಮಂ ತೊ/?/ಲುವೆನ್ ಎಮ್ಬ ಈ ಮುಗುದನ ಮಾತು ಎನ್ತುಟು, ಅನ್ತು ತಪ್ಪೊದು ಅಮೋಘಂ (Ct. II, 120). ಬೇಸಗೆಯ ಉಗ್ರಮ್ ಎನ್ತುಟೋ! (Rśv. 5, 46). see Bp. 3, 34; 10, 2; 13, 12; 19, 26; 38, 12. 13; 58, 28; 61, 62; Abhā. 2, 76; J. 16, 34; 20, 58; C. Bp. 47, 10.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada