ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಂಥಾ

ಮೂಲ: Ka. D5151

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron. adj.

    (manner) what kind of, what sort of (with emphasis)

ಕಿಟ್ಟೆಲ್ ನಿಘಂಟು

  1. 1.

    = ಎನ್ತಾ, ಎನ್ಥ etc. ಇದು ಎನ್ಥಾ ಚಲೋ ಕುದುರೆ! (B. 1, 3). ಈ ಪುಸ್ತಕವು ಎನ್ಥಾ ಚನ್ದವದೆ (2, 1). ನೋಡು, ದೇವರು ಎನ್ಥಾ ಜ್ಞಾನಿಯು, ಎನ್ಥಾ ಸಮರ್ಥನು, ಎನ್ಥಾ ಒಳ್ಳೆಯವನು (2, 25). ಎನ್ಥಾ ಬೆಳೆ ಇದ್ದಾಗ್ಯೂ (5, 99). ಸುಣ್ಣದ ಬಣ್ಣ ಎನ್ಥಾದು (1, 5). ಅದ/?/ ಬಣ್ಣ ಎನ್ಥ?ದ್ದು (1, 15). ಅವರ ಉಡು ತೊಡುಗೆಗಳು ಎನ್ಥಾವು ಎಮ್ಬದು ಇಲ್ಲಿಯ ಬಹಳ ಮನ್ದಿ ನೋಡಿ ಬಲ್ಲರು (5, 296). ಅವನು ಸಿಟ್ಟು ಎನ್ಥಾದೋ? ಹುಟ್ಟಾ ಅ/?/ಯನು (4, 153).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada