ಎಪ್
ಕಿಟ್ಟೆಲ್ ನಿಘಂಟು
-
1.
= ಎ/?/ 4, etc. seven. ಎಪ್ಪತ್ತನೆಯ. ಎಪ್ಪತ್ತು -ಆನೆಯ seventieth (C.). ಎಪ್ಪತ್. = ಎಪ್ಪತ್ತು see ಎಪ್ಪತ್ನಾಲ್ಕು. -ಎಪ್ಪತ್ತು. -ಪತ್ತು seventy (C.). ಎಪ್ಪತ್ತು ಎಮ್ಬತ್ತು seventy or eighty (B. 4, 48); or 70 and 80 (C.); or 70 times 80 (C.). ಎಪ್ಪತ್ತು ನಾಲ್ಕು seventy-four (C.; Ch. v. 325). ಎಪ್ಪತ್ತು ಲಕ್ಷ seventy lakhs. (C.; B. 5, 226). ಎಪ್ಪತ್ತೊಮ್ಬತ್ತು seventy-nine (C.; also ಎಪ್ಪತ್ರೊಮ್ಬತ್ತು C.). ಎಪ್ಪತ್ರೊಮ್ಬ. = ಎಪ್ಪತ್ತೊಮ್ಬತ್ತು q. v. (My.). ಎಪ್ಪತ್ನಾಲ್ಕು. = ಎಪ್ಪತ್ತು ನಾಲ್ಕು (Ch. v. 322; C.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada