ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಮ್-

ಕಿಟ್ಟೆಲ್ ನಿಘಂಟು

  1. 1.
    1.

    = ಎಮ್ಮು-, ಎವ್-, ನಮ್-. the form which is used for the formation of the plural of ಆಂ 1, q. v. cf. ಎನ್ 2. ಎಮ್ಮುಮಂ (Abh. P. 9, 46). -ಎಮ = ಎಮ್ಮ. of us, our. -ಎಮಗಿಬ್ಬರಿಗೆ. -ಇಬ್ಬರಿಗೆ. to both of us (Bp. 40, 15; 45, 5). [-ಎಮಗೆ. to us. ಬರಮೆಮಗೀಗೆ ದೇವತೆಗಳಾದರದಿಂ ಕರುಣಿಪ್ಪುದಕ್ಕೆ ಬನ್ಧುರಗುಣಬನ್ಧು ಸನ್ತತಿಯನೆಮ್ಬುದು Kr. 1, 116; Pb. 1, 1; Ap. 1, 6]. -ಎಮತು. -ಅತು. = ಎಮತ್ತು, ಎಮ್ಮತು, ಎಮ್ಮದು, ಎಮ್ಮುತು. that of us, ours (Śmd. 178-180; Kk. 61). -ಎಮತ್ತು. -ಅತ್ತು 1. = ಎಮತು, etc. -ಎಮ್ಮ. = ಎಮ. [ಮತ್ಸ್ಯಗನ್ಧಿಯಂ ಕಣ್ದೆಮ್ಮನೀ ತೊ/?/ಯಂ ಪಾಯಿಸೆಮ್ಬುದುಂ Pb. 1, 68 va.]. ಎಮ್ಮಯ (= ಎಮ್ಮಯೆ, Bp. 39, 59). -ಎಮ್ಮತು. -ಅತು. = ಎಮತು, etc. -ಎಮ್ಮದು. -ಅದು 1. = ಎಮತು, etc. -ಎಮ್ಮನಿರ್ಬರನು. -ಇರ್ಬರನು. both of us (accusative; Bp. 42, 34). [-ಎಮ್ಮನ್ದಿಗ. ours, of our sort, our relative. ಈತನುಮೆಮ್ಮನ್ದಿಗನುಮೆಮ್ಮ ನಟ್ವನುಮಕ್ಕುಮೆನ್ದು Pb. 4, 107 va.; pl. ಎಮ್ಮನ್ದಿಗರ್. ಅಲ್ಲಿಯಾರಾನುಮ್ಮನ್ದಿಗರಿರ್ದರಕ್ಕುಮೆನುತ್ತುಂ. Pb. 5, 14 va.]. -ಎಮ್ಮಿನಿಬರನು. -ಇನಿಬರನು all of us here (accus.; Bh. 1, 8, 57). -ಎಮ್ಮು. -ಉತು. = ಎಮತು. ಎಮ್ಮುತಯ್ವರುಂ (Śmd. 180). [-ಎಮ್ಮು the wealth that is with us. ಎಮ್ಮುಳ್ಳುದಂ ನೆ/?/ಕೊಣ್ಡೆಮ್ಮಯ ಬಾ/?/ಯೊಳ್ ನಿ/?/ಸುವಂ ನೀನೆನ್ದು ತನ್ದಿತ್ತು ಕೆಯ್ಸೆರೆಯಂ ಕೊಟ್ಟು Pb. 6, 30].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada