ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಂಬು

ಕಿಟ್ಟೆಲ್ ನಿಘಂಟು

  1. 1.
    1.

    = ಅಮ್ಬು 4. to say, etc. (without the past tense and negative form). ಎಮ್ಬುತ್ತದೆ, ಎಮ್ಬುವಣ, ಎಮ್ಬುವನ, ಎಮ್ಬೋಣ (My.), ಎರಡಂ ಬೆರಸಿ ಒನ್ದೆ ಎಮ್ಬುವದು ಅದಾಗದು (Bp. 3, 72). ಬಲ್ಲೆನೆನ್ದು ಎಮ್ಬುವರು ಎಲ್ಲರು ಹಿರಿಯರೇ (Sp.). ಎಮ್ಬುವ ಹಾಗೆ (Si. 68). ಎಮ್ಬುವ (Si. 88. 99. 152. 168. 227. 329; B. 3, 1. 4. 26; 4, 155; 5, 193). ಎಮ್ಬುವದಾಗಿ (= ಎಮ್ಬದಾಗಿ G.). frequently in proverbs, e. g. ಅ/?/ಯೆ ಎಮ್ಬುವದು ಆನೆಯ ಕೊಟ್ಟು ಕಲಿ (cf. e. g. ಉಮ್ಬು, ಕೊಮ್ಬು, ತಿಮ್ಬು).

  2. 2.
    2.

    = ಇಮ್ಬು 3. saying, a word. ಎಮ್ಬುಕೆಯ್. = ಇಮ್ಬು to assent (ಅನುಮತ Śmd. Dh.; ಅಪ್ಪು ಕೆಯ್, ಅಂಗೀಕಾರ Kk. 59).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada