ಎರವು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which is received from another, for temporary use, with a promise to return, within a specified period, with or without interest or pay something equal to it; a loan.
-
2.
noun
= ಎರುಗು.
-
3.
noun
a fault, flaw, blemish or lack of something that renders something incomplete.
-
4.
noun
the state of being different or the quality that makes two things different from each other; difference; lack of similarity, equality or oneness.
-
5.
noun
ಎರವುತರು eravu taru to bring something for temporary use with a promise to return after a specific period; to bring or take a loan; ಎರವು ತೆಱು eravu teṛu to give something on loan; ಎರವಾಗು eravāgu to be distanced from; to go away from; 2. to become a hostile or enemy; ಎರವಿನ ಸಿರಿ eravina siri the wealth, jewelry or property which one possesses but does not own; ಎರವು ಕೊಡು eravu koḍu to let another person use or have (a thing) temporarily and on condition that it or the equivalent, be returned; to lend; to loan; ಎರವು ಬೇಡು eravu bēḍu to seek, request for a loan; ಎರವು ಸಿರಿಯಲ್ಲ, ಬಾವು ಡೊಳ್ಳಲ್ಲ, ನೆರೆಮನೆಯವಳ ಗಂಡ ಭಾವನಲ್ಲ eravu siriyalla, bāvuḍoḷḷalla, neremaneyavaḷa gaṇḍa bhāvanalla (prov.) borrowed wealth does not make you a rich man; ಎರವಿನವರು ಎರವು ಕಸಿದುಕೊಂಡರೆ ಕೆರವಿನಹಾಗೆ ಮೋರೆಯಾಯಿತು eravinavaru eravu kasidukoṇḍare keravinahāge mōreyāyitu (prov.) if every bird takes its own feathers you will be naked; ಎರವಿನ ಚಿನ್ನ ಧರಿಸಿ ತಾನು ಅರಸಿಯೆಂದಳು eravina cinna dharisi tānu arasiyendaḷu (prov.) a king on the stage assumes himself the king of the land.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (help) thing borrowed for temporary use, as a book, umbrella, etc.
-
2.
n.
(defc.) 1 deficiency, fault, defect, drawback ű ತಾಯಿಯ ಪ್ರೀತಿಯಲ್ಲಿ ಎರವಿಲ್ಲ. There is no defect in the mother’s love. 2 (soc.) difference, discordance ű ಯಾರಿಗೆ ಯಾರುಂಟು ಎರವಿನ ಸಂಸಾರ. Who is to whom in this discordant society. (Puraṃdaradāsa)
ಕಿಟ್ಟೆಲ್ ನಿಘಂಟು
-
1.
(fr. ಎರೆ 4). = ಎರ 2, ಎರಪು, ಎರವಲ್ (Śmd. 247). that is asked for or desired: an object of desire. 2, a thing which one desires to borrow; a thing borrowed (for temporary use, as a book, a chair, etc.; C.; ಸಿರಿ Nn. 150; T. ಇರವಲ್ M. ಇರವು Te. ಎರುವು, ಎರುವಲೆ). ಎರವಿನಲ್ಲಿ (Nn. 150). [ಸಹಜಮ್ಬನ್ಧದನುವು ಹುಟ್ಟದನ್ನಕ್ಕ ಎರವೆನ್ದೆನಿಸುವುದು Cv. 1184]. ಎರವುಗಳು (Bp. 40, 58). ಎರವಿನ ಚಿನ್ನಾ ಧರಿಸಿ, ತಾನೂ ಆರಸಿ ಎನ್ದಳು. -ಎರವು ನಮ್ಬಿ, ನಿಜಾ ಮ/?/ತ ಎರವು ಸಿರಿಯಲ್ಲ, ಬಾವು ಡೊಳ್ಳಲ್ಲ, ನೆರೆಮನೆಯಕ್ಕನ ಗಣ್ಡ ಬಾವನಲ್ಲ (Prvs.). see Rśv. 1, 36; 11, 165. 3, the state of borrowing from one another; distant relationship, deficient affection or love (J. 2, 54; 4, 54; 26, 58); difference, discordance; the state or quality of being adverse, hurtful or detrimental, that of impairing, damaging or endangering; deficiency; harm. ಅಫುವಿನ ವ್ಯಸನಹ ಸಲುವಾಗಿ ಪ್ರಾಣಕ್ಕೆ ಸಹ ಎರವಾಗುತ್ತಾರೆ (B. 4, 41; My.). ತಮ್ಮ ಜೀವಿತಕ್ಕೆ ಸಹ ಎರವಾಗುತ್ತಾರೆ (4, 60; My.). ಸ್ವಾಭಾವಿಕ ಮಯ್ಲಿ ಏ/?/ವದ/?/ನ್ದ ಎಷ್ಟೋ ಜನರು ಪ್ರಾಣಕ್ಕೆ ಎರವಾಗುವದು (4, 223; My.). ತನ್ನ ರೈತರಿಗೆ, ಗುಡ್ಡದೊಳಗೆ ಹೋಗಿ ಇರ ಬೇಕು, ಇಲ್ಲದಿದ್ದರೆ ಜೀವಕ್ಕೆ ಎರವಾದೀರಿ ಎನ್ದು, ಅಪ್ಪಣೆಯ ಕೊಟ್ಟನು (5, 59). ನಿನ್ನ ಜೀವಕ್ಕೆ ಎರವಾದೀತು (C.). see Bp. 1, 29; 61, 68. ಎರವಿಕ್ಕು. -ಇಕ್ಕು to grant an object of desire. ಎರವಕ್ಕಿದ ಬೆಲ್ಲದ ವೊಲ್ ಅಪೂರ್ವಮ್ ಆಗೆ ಪೇ/?/ ಕೃತಿಯಂ (Ch. v. 2). 2, to lend one a thing that he wishes to borrow (My.). ಎರವೀ. -ಈ. = ಎರವಿಕ್ಕು. ಎರವನ್ ಈಯನು (Bp. 60, 15). ಎರವು ಕೊಡು. = ಎರವೀ ತಮಗೆ ಮತ್ತೊಬ್ಬರು ಎರವು ಕೊಡ ಬೇಕೆನ್ತ...ಅಪೇಕ್ಷೆ ಇದ್ದರೆ (B. 4, 88). ಮಕ್ಕಳನ್ ಎರವ ಕೊಟ್ಟವರ್ ಉಣ್ಟೆ (Bh. 1, 10, 18). ಎರವು ತರು to take a borrowed thing home. ಯಾಚಿಕತನವೆನ್ದು ಕೇಳುವದ/?/ನ್ದ ಹೊನ್ದಲ್ ಪಟ್ಟದು, ಎರವು ತನ್ದದಕ್ಕೂ ಹೆಸರು (Si. 300). ಎರವು ಬೇಡು to ask for what one wishes to borrow: to ask a loan. ಅಮಗದಲ್ಲಿ ಪಾತ್ರವಾಡುವಾಗ ಮದ್ದಳೇ ಎರವು ಬೀಡಿದರನ್ತೆ (Prv.). ಎರವುಮುಟ್ಟು a thing borrowed; a thing that one desires to borrow. ಎರವುಮುಟ್ಟು ಕೊಡು (= ಎರವಿಕ್ಕು No. 2, C.). ಎರವುಮುಟ್ಟು ತೆಕ್ಕೊಳ್ಳು to borrow (C.). ಎರವು ಮುಯಿಮುಟ್ಟು things of borrowing and returning. ಎರವುಮುಯಿಮುಟ್ಟು ಉಣ್ಟು ವಸ್ತೊತ್ಕರದೊಳಗೆ (Bh. 1, 10, 18).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಾಲ.
2. ಕುಂದು.
3. ಭೇದಭಾವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada