ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎರುಬು

ಉಚ್ಚಾರಣೆ: erubu
ಮೂಲ: Ka. D813

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    animal excrement put on or into the soil to fertilise it; manure.

  2. 2.
    noun

    ಎರುಬುಹುಳು erubu huḷu any of a number of oligochaetous worms that burrow in the soil, esp. of Lumbricus genus, very important in aerating and fertilizing the soil; an earthworm; 2. a grub or larva that lives and develops in manure; a muck-worm.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (excr.) dung (ವೀಶೈಪು 4.25.63 (KPN))

ಕಿಟ್ಟೆಲ್ ನಿಘಂಟು

  1. 1.

    = ಏರು 2. dung, muck (T. ಎರು Te. ಎರುವು, ಏರುಗು T., M. ಎಚ್ಚ excrements of lizards, flies, rats, etc.; cf. ರೆಟ್ಟೆ). ಎರುಬುಹು/?/ವು an earth worm, a muck worm (ಮಹೀಲತೆ, ಗಣ್ಟೂಪದ, ಕಿಂಚುಲಕ, ಕೆಸ/?/ಲ್ಲಿಯೂ ತ್ಯಾವದ ನೆಲದಲ್ಲಿಯೂ ಇರುವ ಹಂಚೀ ಕಡ್ಡಿಯನ್ಥಾ ಕೆಮ್ಪು ಹು/?/ Si. 89; cf. ಎರೆ 2). see ಹೆಣ್ಣು ಎರುಬುಹು/?/.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಗಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada