ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎರ್ದು

ಕಿಟ್ಟೆಲ್ ನಿಘಂಟು

  1. 1.

    = ಎದ್ದು 4, ಎ/?/ P. p. of ಎರ್ having risen [ವಜ್ರದನ್ತನಾಸ್ಥಾನದಿನ್ದೆರ್ದು ಪೋದಂ Ap. 3, 84 va.]; (Abh. P. 7, 7 va.). ದೇವತಾದ್ವಾರೋದ್ದೇಶದೊಳ್ ಎರ್ದು, ಶಂಖಮನೆ ಭು ಭೂಭೂ ಎನ್ದು ಪೂರಯ್ಸಿದಂ (Śmd. 12 Mḍb. MS.). ನವಿರ್ ಇದಿರೆರ್ದು ತನುವಿನೊಳು ಪರಿರಾಜಿಸಲು (Rāghc. 17, 64).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada