ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಲವ

ಉಚ್ಚಾರಣೆ: elava
ಮೂಲ: IMP 1.288

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tree Bombax ceiba ( = B. malabaricum) of Bombacaceae family; silk cotton tree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) red silk-cotton tree Bombax ceiba L. (Bombacaceae) (Šmd.16? (Kitt.)) [Ka. D495] = ಬೂರುಗ (būruga) *

ಕಿಟ್ಟೆಲ್ ನಿಘಂಟು

  1. 1.

    the seemul or silk-cotton tree, Bombax heptaphyllum Roxb. (Śmd. 16, o. r. in Mḍb. ಏಲೆ). (T. ಇಲವ, ಇಲವು M. ಇಲವ, ಇಲವೆ). see ಕರಿಯೆಲವ, ಕಿ/?/ಯ-,ಕೆಚ್ಚನೆಯ-,ಎಲವದಲಿ ಫಲಮ್ ಉಣ್ಟೆ (Bp. 30, 28). ಎಲವದ ಮರ., = ಎಲವ [ಎಲವದ ಮರ ಹೂತು ಫಲವಾದ ತೆ/?/ನನ್ತೆ ಸಿರಿಯಾದರೇನು ಶಿವಭಕ್ತಿ ಇಲ್ಲದನ್ನಕದಕ Bv. 121]. (ಪಿಚ್ಛಲೆ, ಪೂರಣಿ, ಮೋಚೆ, ಸ್ಥಿರಾಯು, ಶಾಲ್ಮಲಿ Nr.; ಶುಕ, ಶಾಲ್ಮಲಿಕುಜ Nr. 153; ಪಿಚ್ಛಲೆ etc., ಬೂರುಗದ ಗಿಡ, ಚಕ್ಕಮುಕ್ಕೀ ಗಿಡ, ಬೆಣ್ಡು ಹತ್ತಿಯ ಗಿಡ Si. 132). ಎಲವದ ಮೇಣ the gum or resin of the silk-cotton tree (ಪಿಚ್ಛೆ, ಶಾಲ್ಮಲೀವೇಷ್ಟ Si. 133). ಎಲವೂರ್ N. (Bp. 13, 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೂರುಗದ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada