ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏನು

ಉಚ್ಚಾರಣೆ: ēnu
ಮೂಲ: Ka. *D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    for what reason, cause or purpose? with what motive? (as in ಏನು ಬಂದಿರಿ?).

  2. 2.
    pronoun

    used as an interrogative expressing inquiry about the identity, nature or value of an object or matter.

  3. 3.
    pronoun

    often used to ask for repetition of an utterance or part of an utterance not properly heard or understood.

  4. 4.
    pronoun

    used as an interrogative expressing inquiry about the character, nature, occupation, position or role of a person.

  5. 5.
    pronoun

    either or any, of the persons, things or events previously mentioned or implied.

  6. 6.
    pronoun

    ಏನೂ ಇಲ್ಲ enūilla nothing; nothing at all; ಏನಕ್ಕೆ ēnakke (a wrong but coll. form of ಏತಕ್ಕೆ) why? what for? ಏನಕ್ಕೂ ಬಾರದ್ದು ēnakkū bāraddu (fig.) to be utterly useless (for any purpose); ಏನೇ ಆಗಲಿ ēne āgali what ever happens; ಏನೇ ಆದರೂ ēne ādarū whatever; b) something; ಏನೇನೂ ēnēnū (used in negative sense) at all; in the last degree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.n.

    (interr.)⦅gen. ಏತರ dat. ಏತಕ್ಕೆ/ ಏಕೆ acc. ಏನು ins. ಏತರಿಂದ loc. ಏತರಲ್ಲಿ⦆ what? ű ನಿನಗೆ ಏನು ಆಯಿತು ? What happened to you? pron.adj. (interr.) what ű ಯಾಕೆ ಬರಲಿಲ್ಲ ? ಏನು ವಿಚಾರ ? Why did you not come? What is the matter? adv. (interr.) why? ű ಇದೇನು ಮಾಡಿದೆ ? Why did you do so?

ಕಿಟ್ಟೆಲ್ ನಿಘಂಟು

  1. 1.
    1.

    = ಏನ್ etc. (C.). ನಿಮಗೆ ಕು/?/ಗಳಿಗೆ ಏನು ಸಮ್ಬನ್ಧ (Bp. 28, 29). ಉಸಿಕನೆ ಎದ್ದಿದ್ದು, ಏನು ಕಾರಣಮ್ ಉಸಿರಂ (47, 18). ಏನು ಫಲಂ (52, 37). ಬೇ/?/ನು (Bh. 2, 13, 24). ಹಾಡದೆ, ಏನು ಮಾಡೀತು (B. 2, 44). ಆ ನೊಣವನ್ನು ಏನು ಮಾಡುತ್ತೀ (2, 42). ಏನನು (5, 165). ಏನಯ್ಯ? ಅನ್ದರೆ ಶ್ವಾನನ ಮ/?/ ಸತ್ತು ಹೋಯಿತು ಅನ್ದ. -ಏನು ಮಾಡಿದರೂ ಮಗ ಹರಿಯೆಮ್ಬದನ್ನು ಬಿಡ (Prv. formed in connection with Prahlāda). -ಏನು, ಗವುಡ? ಅನ್ದರೆ ಕಮ್ಬಳಿ ಮೂ/?/ ಹಣ ಅನ್ದ (Prvs.). ತಮ್ಮ ಅಂಗೆಯ್ಗೆ ಏನು ಕಾರಣ ಕೂದಲು ಇಲ್ಲ (B. 5, 126). it is occasionally used at the end of questions, e. g. ಹಬ್ಬಕ್ಕೆ ನೀನು ಎಲ್ಲಾಕರೂ ಹೋಗ ತಕ್ಕವನೇನು (B. 1, 25). ಸಣ್ಣ ಪ್ರಾಣಿಗಳಿಗೆ ನೋವು ಆಗುವದಿಲ್ಲೆನ್ದು, ನೀನು ತಿಳಿಯುತ್ತೀ ಏನು (2, 43). ನಿನ್ನ ತಾಯಿ ನಿನಗೆ ರೊಕ್ಕಾ ಕೊಡುವದಿಲ್ಲೇನು (3, 77). ಪಿತನೊಳಗೆ ಸೇರದಿಹ ಸುತನಿನ್ದ ಫಲವೇನು? ಪತಿಸೇವೆಗೆ ಒದಗದಿಹ ಸತಿ ಇದ್ದರೇನು (Dp.167). ಕಾಯದೆ, ನೀ ಭಕ್ತನ ಬಿಟ್ಟರೆ ನಾ ಮಾಡ?ವದೇನು (80). ಕೆಟ್ಟವರ ಅದೃಷ್ಟವ ಏನ್ನೆಷ್ಟ ಹೇ/?/ದರೇನು? ಬಿಟ್ಟು ಬಿಡುವರೆ ತಮ್ಮ ಕೆಟ್ಟಗುಣವ (68). ಏನಾಗು. -ಆಗು to become what? see it s. ಏನ್. ಈಗ ನಿನ್ನ ಹತ್ತರ ಎಣ್ವೇ ಹಣ್ಣು ಅವೆ; ಇನ್ನು ಎರಡು ಏನಾದವು (B. 2, 36). ಏನಾದರು. -ಆದರು. -ಏನಾದರೂ. -ಆದರೂ whatsoever it may be; something or other; something; anything. see e. g. B. 2, 47; 5, 117. ಏನಾದರೂ ಮಾಡಿದರೆ ಹ್ಯಾಗಾದರೂ ಆಗುವದು (Prvs). ಏನು. -ಉ 9. = ಏನೂ. ಏನಿಲ್ಲನ್ನು, ಏನಿಲ್ಲೆನ್ನು to say it is (nearly) nothing. ಏನಿಲ್ಲನ್ದರೂ, ಏನಿಲ್ಲನ್ದರೂ at least (B. 3, 100; 4, 125. 136; My.). ಏನು ಅ/?/ಯದವ ಶ್ವಾನಕ್ಕಿನ್ತ ಕಡೆ (Prv.). ಏನೂ. -ಊ 7. whatsoever. ಏನೂ ಇಲ್ಲದವ ಯಾವುದಕ್ಕು ಹೇಸ (Prv.). -ಏನೆ. -ಎ 4. eh! (a mode of calling to a female, C.). ಏನೆ, ಅವ್ವಾ ? (B. 2, 45). 2, what? (in asking a female, C.). ಏನೇ. -ಏ 3. = ಏನೆ (C.). ಏನೇ, ತಂಗೀ! (B. 3, 80). 3, whatsoever (C.). ಮಾವಾ, ಏನೇ ಇರಲಿ (B. 4, 201). ಏನೇನೂ rep. of ಏನೂ. ನನ್ನದು ಏನೇನೂ ಅಡ್ಡಿ ಇಲ್ಲ (B. 2, 8). ಏನೋ. -ಓ 3. ಏನೊ. -ಒ 4. o what? one does not know what? (something); o how? could it ever be? ಇದಕ್ಕೆ ಏನೋ ಗೊತ್ತು ಇದ್ದನ್ತೆ ಕಾಣುತ್ತದೆ (B. 3, 42). ಆ ಮೂಕಿ ಮನಸ್ಸಿನೊಳಗೆ ಏನೋ ಯೋಚಿಸಿಕೊಣ್ಡು (3, 51). see also 3, 72. 83. 122; 4, 52. 138. 196. 207; 5, 130. 2, o! (in addressing males, My.). 3, what ? (in asking males contemptuously, My.).

  2. 2.
    2.

    = ಅಹೆನು or ಇಹೆನು a common affix for the first person singular of the present of uncertainty or mere possibility (see ಅನು 4), e. g. ಕೊಟ್ಟೇನು I may give. perhaps I give, I am likely to give (B. 1, 12); ಅತ್ತೇನು (2, 43); ಬಿದ್ದೇನು (4, 181); ತಕ್ಕೊಣ್ಡೇನು (5, 113); ಮಾಡ್ಯೇನು (C.). see its plural ಏವು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada