ಏಱೆಸು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೇಲಕ್ಕೆ ಹೋಗುವಂತೆ ಮಾಡು.
2. ಮುಡಿಸು.
3. ಹೆದೆಯನ್ನು ಬಿಗಿ.
4. ಉಬ್ಬಿಸು.
5. ಆರೋಪಿಸು.
6. ಪಡೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada