ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಳಿಸು

ಉಚ್ಚಾರಣೆ: ēḷisu
ಮೂಲ: Ka. caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to wake from or as from sleep.

  2. 2.
    verb

    to treat as slight or unimportant; to treat with disdain or indifference.

  3. 3.
    verb

    to cause to stand up.

  4. 4.
    verb

    to arouse, excite or stir up; to evoke; to wake up.

  5. 5.
    verb

    to remove; to take off.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.caus.

    (up) 1 to wake up 2 to cause to rise, to raise [Ka. caus.] = ಎಬ್ಬಿಸು (ebbisu)

ಕಿಟ್ಟೆಲ್ ನಿಘಂಟು

  1. 1.

    = ಏಡಿಸು to censure, to reprove, to contemn, etc. (see ಏಳಿದ); to throw into the shade, to eclipse (Ch. v. 1). [ಏನ್ನುಮನೇಕಾಕಿಯೆನ್ದೇಳಿಸಿ ನುಡಿದೆಯೆನ್ದು ಸಂಜಯನ ಮೊಗಮಂ ಮುನಿದು ನೋಡಿ Pb. 13, 50 va.]; (Cpr. 10, 5, 26). see Abh. P. 3, 155; 9, 190; 13, 139; 15, 67; Grj. 2, 106 va.; Rśv. 1, 36; 5, 120 va.; 13, 9.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಏಡಿಸು.
    2. ಎಬ್ಬಿಸು.
    3. ತೆಗೆಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada