ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏವ

ಉಚ್ಚಾರಣೆ: ēva
ಮೂಲ: Ka. D908

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    marked aversion aroused by something highly distasteful; that which causes loathsomeness; sickening distaste; repugnance; disgust.

  2. 2.
    noun

    a belief, custom, manner, etc., handed down through non-written (esp. oral) means from generation to generation.

  3. 3.
    noun

    disregard; slight; disrespect.

  4. 4.
    noun

    such beliefs etc. collectively; tradition.

  5. 5.
    noun

    suffering; sadness; grief.

  6. 6.
    noun

    strong dislike; ill will; hatred.

  7. 7.
    noun

    anger; wrath; passion; ill temper.

  8. 8.
    noun

    displeasure; dissatisfaction.

  9. 9.
    noun

    a painful feeling of having lost the respect as from improper behaviour, incompetence, of oneself; shame; disgrace.

  10. 10.
    noun

    a fault; a defect; a mistake.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 disgust, dislike 2 sorrow, sadness 3 something that is disgustful 4 hatred

ಕಿಟ್ಟೆಲ್ ನಿಘಂಟು

  1. 1.

    = ಹೇವ disgust, dislike, hatred (Te.; cf. ಏ 7, ಏಸಿಕೆ); ugliness (Te.); something that is disgustful: a lamentable event [ಪ್ರಜೆಯಂ ಪರಿವಾರಮಂ ಏವಮಂ ಬಗೆಯ ದನ್ತಿರೆ ಪೇ/?/ ಸಮುಚ್ಚಯೋದ್ಭಾವಕ ಕ್ರಮವಿಚಾರದೆ ದೋಷಮಿದಗ್ಗಳಂ Kr. 1, 132; Pb. 2, 82; Ap. 7, 54]; (Abh. P. 10, 209). [ಏವಂ ಗೊಳ್. -ಕೊಳ್ to have hatred. ನೀಮುಂ ಮನದೊಳೇವಂಗೊಳ್ಳದೆ ಕ್ಷಮಿಯಿಸಿಮೆನ್ದು ನುಡಿದು Vr. 91, 20].

  2. 2.

    thus; as, like; certainly, indeed, even.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನಾದರ.
    2. ದುಃಖ.
    3. ಹಗೆ.
    4. ನಾಚಿಕೆ.
    5. ದೋಷ.
    6. ಪದ್ಧತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada