ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಡರಿಚು

ಉಚ್ಚಾರಣೆ: oḍaricu
ಮೂಲ: Ka. D944

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಒಡರ್ಚು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (do)

ಕಿಟ್ಟೆಲ್ ನಿಘಂಟು

  1. 1.

    = ಒಡರಿಸು, ಒಡರ್, ಒಡರ್ಚು (J. 2, 46; Abhā. 2, 85). ಒಡರಿಚುವದು ಏಂ ಕೇಳಿಕೆಯನ್ ಈ ನರ್ತನೋಚಿತಕೆ (Bp. 19, 42). ಕಮಠ ಮತ್ಸ್ಯಂಗಳಂ ನಿಜಕರದಿನ್ ಏಕೋದಕದೊಳ್ ಒಡಿರಿಚಿ ಪಿರಿಯ ಗಾಣವನ್ ಇಕ್ಕುವ ಆ ಬಲೆಗಾ/?/ (21, 28). ಅನ್ದುಗೆಯನ್ ಎಡದ ಅಡಿಯೊಳ್ ಒಡರಿಚಿ (29, 3).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada