ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಡರಿಸು

ಉಚ್ಚಾರಣೆ: oḍarisu
ಮೂಲ: Ka. caus. D944

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come; to move into a place.

  2. 2.
    verb

    to perform; to accomplish; to carry out.

  3. 3.
    verb

    to make an attempt; to strive; to endeavour.

  4. 4.
    verb

    to commence; to start; to begin.

  5. 5.
    verb

    to cause to happen; to inflict.

  6. 6.
    verb

    to happen; to become; to befall.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (do) to do, to perform

ಕಿಟ್ಟೆಲ್ ನಿಘಂಟು

  1. 1.

    = ಒಡರಿಚು etc. (ಬರ್ Śmd. 198 Cm.). ಮುನ್ದು ಪಿನ್ದುಗಳ ಅನ್ತ್ಯಕ್ಕೆ ಒಡರಿಸಿದು (198). ನಡೆದುದೆ ಮಾರ್ಗಂ, ಪದವಿಡಲ್ ಒಡರಿಸಿದುದೆ (407). ಒಡರಿಸಿದನ್ ಅಭಿನವ ನಿಗಣ್ಡನ್ ಅಭಿಮಾನವಮಂಗಂ (Mr. 6). [ತಡೆಯದೆ ಮಹಾಧ್ವಕೃತಿಗಳನೊಡರಿಸಲಾರ್ಪಾತನೆಲ್ಲರಿನ್ದಂ ಬಲ್ಲಂ Kr. 1, 66; Pb. 9, 78; ಬೆಡಂಗೊಡರಿಪವಕ್ಷಾರಾದ್ರಿಗೆ ಪಡುವಣದದು ಸುಜನನಿಳಯಮಪಗತವಿಳಯಮಪಗತವಿಳಯಂ Ap. 1, 56]; see Cpr. 8, 79 va.; Abh. P. 4, 26; 7, 14; 9, 70; 10, 156; 14, 122 va.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada