ಒಡೆತನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
ownership - a) the state or fact of being an owner ; b) legal right of possession; lawful title (to something;).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (pol.) lordship, sovereignty, dominion 2 (jur.) ownership 3 (abl.) mastery, dexterity (in a skill)
ಕಿಟ್ಟೆಲ್ ನಿಘಂಟು
-
1.
= ಒಡತಣ, ಒಡತನ, ಒಡೆಯತನ ownership; lordship; rule, dominion, sway, sovereign power; superintendence (ಮೌಳಿ, ಅಧ್ಯಕ್ಷತೆ Nn. 101; C.; J. 11, 34). ಪೊಡವಿಯ ಒಡೆತನ ಸಲ್ಲದವರನು (ಅಡವಿಗೆ) ನಡೆಸುವುದು ಕಾಲದಲಿ (Bh. 1, 8, 23). ಕೊಡುವೆಂ ಶ್ರೀಲಸದಮಾತ್ಯಾದಿಸಕಲನಿಯೋಗದ ಒಡೆತನವ (Bp. 5, 55). ಇನ್ನು ಒಪ್ಪದು ಈ ಭಣ್ಡಾರದ ಒಡೆತನಮುಂ ಪ್ರಧಾನಿಕೆಯುಂ (11, 7).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada