ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒದಗಿಸು

ಉಚ್ಚಾರಣೆ: odagisu
ಮೂಲ: Ka. caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to make available; to supply; to provide with.

  2. 2.
    verb

    to make ready; to prepare.

  3. 3.
    verb

    to cause to happen.

  4. 4.
    verb

    to overspread with something unctuous, viscous or adhesive; to smear; to daub.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅caus.⦆(give) give to provide, to supply, to make available《food, energy, etc.》

ಕಿಟ್ಟೆಲ್ ನಿಘಂಟು

  1. 1.

    = ಒದವಿಸು to cause something to come to or near; to cause to be obtained, to give; to make ready; to cause, to produce; to fulfil, etc.; to cause to stick to, to apply to, to plaster; to join, to collect (C.). ಒದಗಿಸಲ್ ಪಟ್ಟುದು (ನಿದಿಗ್ಧ, ಉಪಚಿತ Nr.). ಒದಗಿಸುವನ್ ಈ ಕಥೆಯನ್ ಓದುವರಿಂಗೆ ಅಭೀಷ್ಟವನು (Bp. 13, 18). ಭಾಷೆಗಳನ್ ಒದಗಿಸಲು (36, 42). ಗಳಿಗೆಯನ್ ಒದಗಿಪುದು (36, 47). ಅಭವಗಣಪ್ರಸಾದವನ್ ಆಯ್ದೆ ಒದಗಿಸಿ (56, 10). ಕದಿರರೆಮ್ಮಯ್ಯಂಗೆ ಹರಣವನ್ ಒದಗಿಸಿದಂ (54, 74). ಅಸುರಬಲಿಗೊದಗಿಸಿದ ಕೂ/?/ (J. 2, 58). ನಿಖಿಲಪ್ರಾಣಿಗಳ್ಗೆ ತಾಪವನ್ ಒದಗಿಸುವ ದುರ್ಧರಗ್ರೀಷ್ಮರಾಜಂ (15, 4; see also 16, 28).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೊರಕಿಸು.
    2. ಒದಗುವಂತೆ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada