ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಪ್

ಕಿಟ್ಟೆಲ್ ನಿಘಂಟು

  1. 1.

    = ಒಕ್ — etc. one. ಒಪ್ಪಣ one fanam (4 and two-third āṇas, My.). (ಗಣಕಂ) ಒಪ್ಪಣಮಂ ಕೊಣ್ಡು, ಅತಿದ್ರವ್ಯಮಂ ಕೆಡಸಿ (Sś. 94). ಒಪ್ಪತ್ತು. -ಪತ್ತು. = ಒಪ್ಪೊತ್ತು (Bp. 30, 5; C.). ಒಪ್ಪತ್ತಿನ ಊಟ (B. 5, 133; C.). ಒಪ್ಪಲ one pala (Bp. 44, 24). ಒಪ್ಪಾನೆ one pāne, a measure (My.). ಒಪ್ಪಾನೇ ಅಕ್ಕಿಗೆ ಇಪ್ಪಾನೇ ಉಪ್ಪೋ (Prv.). see Prv. s. ನನ್ 1. ಒಪ್ಪಾರು. = ಓರಪಾಕಿ a shed hanging aslope from the wall, a pent-roof (My.). ಒಪ್ಪಾರಿನ ಚೂರು (ವಲೀಕ, ನೀವ್ರ, ಪಟಲಪ್ರಾನ್ತ Si. 111). ಒಪ್ಪಿಡಿ one closed or clenched hand (J. 26, 11); one grasp with the fist (Bp. 23, 9); the measure determined by clenching the hand round (anything, J. 30, 2). ಒಪ್ಪೊತ್ತು. = ಒಪ್ಪತ್ತು, ಒನ್ದು ಹೊತ್ತು [one time, half a day] q. v. (G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada