ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಯ್ಯನೆ

ಉಚ್ಚಾರಣೆ: oyyane
ಮೂಲ: Ka. D985(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    softly; smoothly; slowly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (speed) slowly, gently, deliberately ű ಗಾಳಿ ಒಯ್ಯನೆ ತೀಡುತ್ತಿತ್ತು. The wind was blowing gently. (Pb.2.76)

ಕಿಟ್ಟೆಲ್ ನಿಘಂಟು

  1. 1.

    (fr. ಉಯ್ 2). in a restrained manner; slowly; leisurely; gently; deliberately; etc. (ಮೆಲ್ಲನೆ Ct. II, 27; ಒಲ್ಲನೆ I, 55; Te.). [ಮನದೊಳಾಗಳುಂ ನಿ/?/ಸದೊಯ್ಯನೆ ಮೋಹಮನನ್ತೆರಾಗಮಂ Kr. 2, 108; Pb. 5, 81]. (ಭೃಂಗಶಿಶು) ನೀಳ್ದು ಎ/?/ಗಿದ ಕೀ/?/ಸಳ್ವ/?/ಯೊಳ್ ಒಯ್ಯನೆ ಜಾ/?/ (Cpr. 7, 60). see Bp. 4, 12; 5, 39; 12, 42; 21, 46; 23, 30; 26, 32; 27, 48; 31, 5; 38, 38; 43, 4; 44, 14; 47, 23. 58; 48, 8; 50, 6; Bh. 1, 10, 30; Rśv. 6, 9; 10, 7; Śśv. 1, 18. 52; J. 2, 17. 30. 40; 3, 41; 29, 49. [ಒಯ್ಯನಾಗು. -ಆಗು to grow dim gently. ಸೊಡರ್ಗುಡಿಯೊಯ್ಯನಾಗೆ Pb. 4, 110]. ಒಯ್ಯನೊಯ್ಯನೆ rep. [ತನ್ನ ತೆರೆಗಳೆಮ್ಬ ನಳಿತೋಳ್ಗಳಿನೊಯ್ಯನೊಯ್ಯನೆ ತ/?/ಸಿ Pb. 1, 95 va.; Ap. 2, 42 va.]; (Bp. 1, 54; 14, 32; 38, 38; Rśv. 6, 11 va. & 24 va.; J. 5, 60; 6, 37). ಒಯ್ಯೊಯ್ಯನೆ = ಒಯ್ಯನೊಯ್ಯನೆ (J. 3, 6; 14, 22; 19, 15. 35).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಯ್ಯಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada