ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒರ್ಬುಳಿ

ಉಚ್ಚಾರಣೆ: orbuḷi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a collection of persons; an assemblage; a group.

ಕಿಟ್ಟೆಲ್ ನಿಘಂಟು

  1. 1.

    = ಒಬ್ಬುಳಿ a mass, multitude. [ಜಾತಿಕ್ರಿಯಾಗುಣದ್ರವ್ಯಾತಿಶಯ ವಿಶೇಷಿಯಪ್ಪ ಪದಮೊರ್ಬುಳಿನಿನ್ದೀ ತೆ /?/ದಿನು/?/ದ ಕಾವ್ಯಸಮೇತಿಗಮುಪಕಾರ ಯೋಗ್ಯದೀಪಕಮಕ್ಕುಂ Kr. 3, 53]; (Grj. 1, 60; 10, 85). [ಒರ್ಬಳಿಗೂಡು. -ಕೂಡು. = ಒರ್ಬುಳಿಗೊಳ್. ಕೆಳದಿಯಭಿಮತಮನೊರ್ಬುಳಿಗೂಡಿ ವಿದಗ್ಧೆ ಸುರತ ಸೇವನಮಂ ಮೊಕ್ಕಳಮವರ್ಗೆ ಮಾಡಲೆನ್ದಾಗಳೆ ಪೋಗಲ್ ಬಗೆದು Kr. 3, 134. 135]. ಒರ್ಬುಳಿಗೊಳ್. -ಕೊಳ್ to become united (Rśv. 1, 61).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಬ್ಬುಳಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada