ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಲಿ

ಉಚ್ಚಾರಣೆ: oli
ಮೂಲ: Ka. D1006

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a leaf of a palmyra tree used for thatching, also for writing on (in olden days).

  2. 2.
    verb

    = ಒಲ್1.

  3. 3.
    verb

    ಒಲಿದರೆ ನಾರಿ, ಮುನಿದರೆ ಮಾರಿ olidre nāri, munidre māri (said of a woman) tender to the loved ones, deadly to the felons.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (love) to love ű ದ್ರೌಪದಿ ಅರ್ಜುನನನ್ನು ಒಲಿದಳು. Draupadi loved Arjuna. 2 (favor) to dote on, to lose one’s heart in 3 (satisfy) to please vi. to fall in love (with) ű ದ್ರೌಪದಿ ಅರ್ಜುನನಿಗೆ ಒಲಿದಳು. Draupadi fell in love with Arjuna.

ಕಿಟ್ಟೆಲ್ ನಿಘಂಟು

  1. 1.

    = ಒಲೆ 1. to be pleased, to be favourable; to be pleased with; to desire; to like, (My.; Tu.); to be apt, to be fit [ನೀಮೊಲಿದೆಲ್ಲಿ ಪುಟ್ಟ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಮ್ಬದೊಳಂ Pb. 2, 83; ಒಲುವ ಗಣ್ಡನೊಮ್ಮೆ ಒಲ್ಲದಿಪ್ಪಕಣ್ಡಯ್ಯಾ Bv. 314]; (see Śmd. s. ಒಲೆ 1). ಒಲಿದನ್ತೆ ನಡವನ (ಸ್ವತನ್ತ್ರವೃತ್ತಿ, ವ್ಯುತ್ಥಾನ Hlā.). ಒಲಿದನ್ತೆ ನಡಹಂ (ಸ್ವತನ್ತ್ರವೃತ್ತಿ Mr. 452). ಆ/?/ತು, ಸೋಮೇಶನ್ ಒಲಿದು ಇತ್ತ ಅನಾಹತಮತಿಯ ಕು/?/ಹಿನ ಅಭಿನವಮಂಗಂ (Mr. 7). ಇತರಪಾಕವನ್ ಒಲಿಯದೆ (Bp. 3, 2). ಮಾತಿಂಗೆ ಒಲಿದು (11, 3). ಇಬ್ಬರ ನಿಷ್ಠೆಗಳಿಗೆ ಒಲಿದು (27, 62). ತುಪ್ಪಮಂ...ಒಲಿವನಿತನ್ ಅರ್ಪಿಸಿ (32, 30). ಒಲಿದಳು ನಿನಗೆ (42, 7). ನಿನಗೆ ಮೃಡನ್ ಒಲಿಯನೇ? (44, 9). ಒಲಿವನಿತನ್ ಆರೋಗಿಸಿದಪೆಂ (59, 13). ನಿನ್ನ ಕೆಲಸಕೆ ಮೃಡನ್ ಒಲಿದು ಮೆಚ್ಚುವನು (60, 60). ದೇವನ್ ಒಲಿದಾತನೇ ಜಾತ (Sp.). see Bp. 11, 10; 22, 25; 43, 19; 46. 19. 47; 50, 48; 54, 73; Līlv 3, 6; Bh. 2, 13, 11. 37; Rām. 26, 24; J. 1, 6; 2, 47; 3, 10; 5, 44; 6, 15; 16, 12; 34, 47. 2, to be pleasant, agreeable or fit. ಪಶುಗಳಿಗೆ ಒಲಿದ ಠಾವಿನೊಳ್ (Bp. 43, 72). — ಒಲಿ ಒಲಿ rep. (Bp. 6, 26; 57, 45; Rāghc. 17, 66).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಪ್ಪು.
    2. ಬಯಸು.
    3. ಮೆಚ್ಚು.
    4. ಮೋಹಗೊಳ್ಳು.

  2. 2.

    ಗರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada