ಒಲಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cause to love or incline in favour of.
-
2.
verb
ಒಲಿಸಿಕೊಳ್ olisikoḷ to get, gain one's love or affection; 2. to persuade; to convince; to win over; ಒಲಿಸಿಕೋ olisikō = ಒಲಿಸಿಕೊಳ್.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (satisfy) to please, to satisfy ű ಅರ್ಜುನ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ. Arjuna pleased Shiva by his penance. 2 (persuade) to win over, to persuade ű ಮುಖ್ಯೋಪಾಧ್ಯಾಯರು ಮಂತ್ರಿಗಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಲಿಸಿದರು. The headmaster persuaded the minister to take part in the programme.
ಕಿಟ್ಟೆಲ್ ನಿಘಂಟು
-
1.
= ಒಲಸು to cause to be pleased, etc. (My.). [ಒಲಿಸುವ ರೂಪು ಗಾಡಿಯೊಳೊಡಮ್ಬಡೆ ಗಾಡಿ ವಿಳಾಸದೇ/?/ಯೊಳ್ ನೆಲಸೆ Ap. 1, 72]. see Bp. 5, 50; 12, 26; 16, 31; 27, 49; 40, 40; 41 sum.; 42, 15. 17. 20; 44, 43. 44; 51, 47; 54, 61; 59, 55; Rām. 28, 27; J. 6, 15. ಅವನು ಅವಳನ್ನು ಒಲಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಾನೆ (B. 5, 289). — ಒಲಿಸೊಲಿಸು rep. (Bp. 6, 30).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಒಲಿಯುವಂತೆ ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada