ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಲ್ಲಿ

ಉಚ್ಚಾರಣೆ: olli
ಮೂಲ: Ka. D1005

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a loose long unsewn cloth used as a cover for shoulders.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wear) non-stitched cloth worn by men on upper or lower part of body [Ka. D1005] (NK) = ಉತ್ತರೀಯ/ಧೋತ್ರ (uttarīya/dʰōtra) ವಲ್ಲಿ (valli)

ಕಿಟ್ಟೆಲ್ ನಿಘಂಟು

  1. 1.

    a small dōtra (ಉದ್ಗಮನೀಯ, ದೋವರ್ತಿ Mr. 343; C.; M., Tu.; Te. ಒಲ್ಲೆ, ವಲ್ಲ). see Sp. s. ಒಲ್ 1; B. 3, 80. ಒಲ್ಲಿಯಲ್ಲೇ ಮುಣ್ಡಾಸು ಮಾಡು! (Prv.). — ಒಲ್ಲಿವಾಟು. -ಪಾಟು making show with a gracefully arranged olli (My.; Te.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada