ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಳ್ಳಿದ

ಮೂಲ: Ka. D1017 + -da

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (good)⦅ f. ಒಳ್ಳಿದಳು⦆good man (Pb.1.10)

ಕಿಟ್ಟೆಲ್ ನಿಘಂಟು

  1. 1.

    a good, etc., man (ಶಾಲಿ, ಶ್ರೇಯಸ್, ಅಧೃಷ್ಟ, ಶಾಲೀನ, ಶಾರದ, ಪ್ರಕಾಣ್ಡ, ಉದ್ಘ Hlā.). ಒಳ್ಳಿದಂ [ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಂ Pb. 1, 10; ದೇವನೊಳ್ಳಿದನೆನ್ದು ಮುಯ್ಯಾನಲು ಬೇಡ! ಕ/?/ಕಟ ಕಾಡಿದನೊಳ್ಳಿದನೆ? Bv. 148]; (Śmd. 184; Abh. P. 11, 26). ಒಳ್ಳಿದರ್ (Śmd. 121). see its conjugation 257. 298. 121. ಒಳ್ಳಿದರೊಡನೆ ಇರ್ದು, ಕಳ್ಳನ್ ಒಳ್ಳಿದನ್ ಅಕ್ಕುಂ; ಒಳ್ಳದ ಕಳ್ಳನೊಡನಾಡೆ, ಅವ ಶುದ್ಧ ಕಳ್ಳನೇ ಅಕ್ಕು (Sp.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada