ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಸರ್

ಉಚ್ಚಾರಣೆ: osar

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಒಸರು1.

  2. 2.
    noun

    = ಒಸರು2.

ಕಿಟ್ಟೆಲ್ ನಿಘಂಟು

  1. 1.
    1.

    = ಒಸರು 1. to ooze, to trickle, to flow gently (ಸ್ರವಣ Śmd. Dh.; ಕಸಿ Śm. 110; Tu.; cf. ಉಗು 1, ಒಡಿ 3, ಒ/?/ 1, ಒ/?/ 1; ಸೋರ್). [ರಸಮೊಸರ್ವುವು ಪುಣ್ಡ್ರೇಕ್ಷುವಾಟಕೋಟಗಳದ/?/ಳ್ Ap. 1, 59]. P. p. ಒಸರ್ತು. ಒಸರ್ತುದು (ರೀಣ, ಸ್ಯನ್ನ, ಸ್ನುತ, ಸ್ರುತ Nr.). ಒಸರ್ವ (Bp. 40, 70; 48, 30). see Bp. 12, 49; 53, 24; 61, 41; J. 21, 58; 24, 47; 28, 35. ಚನ್ದ್ರಕಾನ್ತಮ್ ಒಸರ್ವನ್ತಿರೆ ಗೋಲಿಕಲ್ ಒಸರ್ಗುಮೇ ಬೆಳ್ದಿಂಗಳೊಳ್? (Jnv. 1, 13). 2, to let ooze out, to emit. ರಸಮನ್ ಒಸರ್ವ ಅಚ್ಚಗನ್ನಡದ ಚಲ್ವುಮಂ...ಉಸುರ್ (Kk. 3).

  2. 2.
    2.

    = ಒಸರು 2. oozing, etc. — ಒಸರ್ಗಲ್. -ಕಲ್ the oozing-stone: a kind of crystal (ಚನ್ದ್ರಗಲ್, ಕುಳಿರ್ಗಲ್. -ಕಲ್ Ct. II, 112).

  3. 3.
    3.

    P. p. of ಒಸರ್ 1. -ಒಸರ್ತರ್ to drip (Cpr. 1, 122).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜಿನುಗುವಿಕೆ.

  2. 2.

    ಜಿನುಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada