ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಸರು

ಉಚ್ಚಾರಣೆ: osaru
ಮೂಲ: Ka. D761

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to pass, flow or leak out slowly through or as if through small openings or interstices; to seep; to ooze out; to exude.

  2. 2.
    noun

    the act, fact or an instance of oozing out, trickling etc.

  3. 3.
    noun

    a very small flow of water; a small brook.

  4. 4.
    verb

    (fig.) (sympathy, compassion, ruth etc.) to be felt, to start flow (in favour of).

  5. 5.
    noun

    (fig.) a natural spring of water.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (water) to leak out, to ooze, to trickle n. (water) oozing

ಕಿಟ್ಟೆಲ್ ನಿಘಂಟು

  1. 1.
    1.

    = ಒಸರ್ 1. (C.). P. p. ಒಸರಿ [ಅಲ್ಲಲ್ಲಿ ಒಸರುವ ಉದಕವ ತಹುದು ಶೀಲವೆ? Cv. 1112]. ಒಸರುವ (Bp. 32, 21). ಒಸರೊ (= ಒಸರುವ Bh. 1, 5, 9). see J. 3, 12. 27; 12, 38; 20, 20; 21, 31.

  2. 2.
    2.

    = ಒಸರ್ 2. oozing. — ಒಸರುನೀರು oozing or trickling water. ಅಂಗಡಿವ್ಯಾಪಾರ ಒಸರುನೀರಿನ ಗಾಗೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜಿನುಗು.

  2. 2.

    1. ಜಿನುಗುವಿಕೆ.
    2. ಚಿಕ್ಕ ಪ್ರವಾಹ.
    3. ಒರತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada