ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓದಿಸು

ಉಚ್ಚಾರಣೆ: ōdisu
ಮೂಲ: Ka. caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to train or develop the knowledge, skill, mind or character of, esp. by formal schooling or study; to teach; to instruct; to educate.

  2. 2.
    verb

    to cause to or help another study.

  3. 3.
    verb

    to cause to read.

  4. 4.
    verb

    to present a gift (on occasions as marriage, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅caus.⦆1 (doc.) to cause to read 2 (study) to cause to read or learn; to educate, to give education 3 (give) to give《a present》 on an auspicious occasion. (The names of the persons and the presents they give used to be read out loudly) ű ಮದುವೆಯಲ್ಲಿ ಅವನು ಮುಯ್ಯಿ ಓದಿಸಿದ. He offered a present in marriage.

ಕಿಟ್ಟೆಲ್ ನಿಘಂಟು

  1. 1.

    to cause to read; to instruct in the Śāstras (ಶಾಸ್ತ್ರಶಿಕ್ಷೆ Śmd. Dh.). [ಮುನಿಜನದೋದಿಸಿದೋಜೆಯೊಳನು ವದಿಪುದಿದೊನ್ದೆ ಕೊಣ್ಡ ಕುನ್ದಾನ್ವಯ ನನ್ದನವನ ಶುಕಂ Ap. 1, 14; Vr. 23, 18]. ಓದಿಸುವಾತ (ಅಧ್ಯಾಪಕ, ಉಪಾಧ್ಯಾಯ Hlā.). ವೇದವನ್ನು ಓದಿಸುವವನು (ಅಧ್ಯಾಪಕ Si. 233). see Bp. 31, 28; 42, 5; 47, 32; 55, 45. 53. 54; J. 10. 15.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಓದು ಕಲಿಸು.
    2. ಓದುವಂತೆ ಮಾಡು.
    3. ಶುಭ ಪ್ರಸಂಗದಲ್ಲಿ ಕಾಣಿಕೆ ಅಥವಾ ಉಡುಗೊರೆಯಾಗಿ ಕೊಡು,- ಒಪ್ಪಿಸು.
    4. ನೈವೇದ್ಯವಾಗಿ ಕೊಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada