ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓದು

ಉಚ್ಚಾರಣೆ: ōdu
ಮೂಲ: Ka. D1052

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to utter; to recite; to read aloud.

  2. 2.
    noun

    the act or process of applying the mind so as to acquire knowledge or understanding, as by reading.

  3. 3.
    noun

    knowledge, ability, etc. thus developed.

  4. 4.
    verb

    to apply one's mind to attentively; try to learn or understand by reading, thinking, etc; to study.

  5. 5.
    noun

    any of the Vēdas.

  6. 6.
    verb

    to be trained or developed in any of the discipline of knowledge, skill, mind or character of, esp. by formal schooling or study.

  7. 7.
    verb

    ಓದಲಿಕ್ಕು ōdalikku to train or develop the knowledge, skill, mind or character of, esp. by formal schooling or study; to teach; to instruct; to educate; 2. to cause to or help another study; ಓದಲಿಡು ōdaliḍu = ಓದಲಿಕ್ಕು; ಓದಱಿವ ōdaṛiva an educated man; a learned man; ಓದಿದರ್ ōdidar (pl.) educated or learned persons; ಓದುವರ್ ōduvar (pl.) those who sing (Tamil) devotional hymns or songs in the temple of Śiva; ಓದಿ ಓದಿ ಮರುಳಾದ ಕೂಚಂಭಟ್ಟ ōdi ōdi maruḷāda kūcambhatta too much study weakens the brain; all work and no play makes Jack a dull boy; ಓದುವುದು ಕಾಶಿಖಂಡ, ತಿನ್ನುವುದು ಮಸಿಕೆಂಡ ōduvudu Kāśikhaṇḍa, tinnuvudu masikeṇḍa many talk like philosophers and live like fools; ಓದುವುದು ಶಾಸ್ತ್ರ, ಇಕ್ಕುವುದು ಗಾಳ ōduvudu śastra, ikkuvudu gāḷa cheat the people while posing to be a learned; outwardly a philosopher, actually a scammer; talk like angels, but live like devils; ಓದಿದವನು ಭೇದ ತಿಳಿದಾನು ōdidavanu bhēda tiḷidānu education brings judgment.

  8. 8.
    noun

    ಓದು ಒಕ್ಕಾಲು, ಬುದ್ಧಿ ಮುಕ್ಕಾಲು ōdu okkālu, buddhi mukkālu (prov.) education sans wisdom is useless.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (inf.) to read 2 (study) to learn n. 1 (doc.) reading 2 (study) study, learning

ಕಿಟ್ಟೆಲ್ ನಿಘಂಟು

  1. 1.
    1.

    to utter; to read; to recite; to study; to say (ಪಠನ Śmd. Dh.; ಉಚ್ಚರಿಸು Śmd. Cm. 38. 41. 140. 189; ಪೇ/?/ Śmd. 173; C.; T., M., Tu.; Te. ಚದುವು cf. Sk. base ವೋಚ್ of ವಚ್?). [ಓದುವುದಲ್ತೆ ಗಿಳಿಗಳುಂ ಪುರುಳಿಗಳುಂ Kr. 1, 10; Pb. 2, 30; Ap. 1, 9]. ಓದುವ ಅನುಕ್ರಮಂ (ಪಾಠಕ್ರಮಂ Śmd. 11). ಪೂರಯ್ಸಿ ವೇದವೋದಿದವಂ (ಅನೂಚಾನ Mr. 250); ಓದೆನ್ದು ಪೇ/?/ವನು (ಉಪಾಧ್ಯಾಯ 251); ಮಿಗೆ ಓದಿದವಂ (ಪಾರಾಯಣ 252); ಓದುವ ಗೃಹ (ಶಿಕ್ಷಾಲಯ 197). ಓದುವ ಮಠ (ಮಠ etc.); ವೇದವನ್ ಓದಿದಾತನು (ಛಾನ್ದಸ Nr.). ಎಲ್ಲಾ ವೇದವನ್ ಓದಿದಾತನು ಅನೂಚಾನನ್ ಎಮ್ಬುದು; ಶ್ರೋತ್ರಿಯನು ಛಾನ್ದಸನ್ ಎಮ್ಬುದು (Hlā.). ವೇದವನ್ ಓದುವಲ್ಲಿ ಚಿಮ್ಮಿದ ಉಗು/?/ಗಳು (ಬ್ರಹ್ಮ ಬಿನ್ದು); ವೇದದೆ ಮೊದಲನ್ ಓದ ತೊಡಗಿದವನು (ಶೈಕ್ಷ etc. Nr.). ಕಡೆ ಮುಟ್ಟಲ್ ಓದುವುದು (ಪಾರಾಯಣ etc. Hlā.). ಓದಿ, ಬೂದಿಯ ಪೂಸಿ, ತೇದು ಕಾವಿಯ ಹೊದೆದು ಹೋದಾತಯೋಗಿ ಎನ ಬೇಡ! ಇನ್ದ್ರಿಯವ ಕಾದಾತ ಯೋಗಿ! (Sp.). (ದುಷ್ಕವಿಗಳ ಕೃತಿಯನ್) ಓದಿದೊಡೆ ಕಲ್ಲ ಮಾಲೆಯ ನಾದಂ (Grj. 1, 21). ಕರ್ಪುರದ ಕರಡಿಗೆಯ ಬಾಯ್ ತಪ್ಪದೆ ಓದುವನ ಬಾಯ್ (Sp.). ಓದಿದವನು ಭೇದಾ ತಿಳಿದಾನು. — ಓದೋದು ಶಾಸ್ತ್ರ, ಇಕ್ಕೋದು ಗಾಳ (Prvs.). see Śmd. 287; Grj. 2, 106 va.; Bp. 24, 33; 57, 21; Prll. 3, 5; Rśv. 4, 76; Śśv. 1, 79 va.; J. 8, 24; 30, 24. 50; Śm. 107; Dp. 87. — ಓದಗಲಿಸು. -ಕಲಿಸು to teach to read (C.). — ಓದಾಟ. -ಆಟ reading (My.). ಒಕ್ಕಲಿಗನ ಓದಾಟ ನಾಯ್ಯ ಒಡನಾಟ (Prv.). — ಓದು ಓದು rep. (Śmd. 230). ಓದಿಯೋದಿ ಮರುಳಾದ ಕೋಚು ಭಟ್ಟ (Prv.).

  2. 2.
    2.

    = ಓತ 1, etc. reading, etc. (C.). [the branches of knowledge. ಉಳ್ಳೋದುಗಳೊಳಗೆನಿ/?/ವುಳ್ಳರ್ಗಂ ತಿಳಿಪಲ /?/ಯದು Pb. 2, 35; Ap. 14, 14]. ಓದಿಂಗೆ ಓತಂ (Śmd. 246). ಏನೇನೋ! ಓದಿನ ಪರಿ ಲೇಸು, ಲೇಸು! (69). ನಿನ್ನತಂ ನೆರವಿನ ಓದಿನ ಕಬ್ಬಮನ್ ಓದದಿರ್ ಸುಧಾನಿಲಯದ ಮುನ್ದೆ, ಸಕ್ಕೃತಿಯ ಮುನ್ದೆ (Grj. 1, 26). ಆಚಾರದ ಓದಿನ ನೆ/?/ವಣಿಗೆ (ಬ್ರಹ್ಮವರ್ಚಸ Hlā.). ಓದಿಲ್ಲದಂ (ಅನಧ್ಯಾಯ, ನಿರಾಕೃತಿ Mr. 253). ಸಾಲೆಗೆ ಹೋಗಿ ಓದು ಕಲಿಯುವದಿಲ್ಲ (B. 1, 18). ಒಕ್ಕಲಿಗನ ಓದಲ್ಲ (i. e. ಅಲ್ಲದದು). ಬೆಕ್ಕು ಹೆಬ್ಬುಲಿಯಲ್ಲ, ಎಕ್ಕೆಯ ಗಿಡವು ಬನವಲ್ಲ; ಇವು ಮೂ/?/ ಲೆಕ್ಕದೊಳಗಲ್ಲ (Sp.). see Bp. 9, 18; 57, 74; Sp. s. ಅಕ್ಕರ. --ಓದು ಗೀದು reit. (Bp. 53, 61; My.). — ಓದುಳ್ಳಂ. -ಉಳ್ಳಂ (Śmd. 242). a man of extensive reading.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಓದುವಿಕೆ.
    2. ವಿದ್ಯೆ.
    3. ವೇದ.

  2. 2.

    1. ಪಠನ ಮಾಡು.
    2. ಅಭ್ಯಾಸ ಮಾಡು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada