ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಸುಗ

ಉಚ್ಚಾರಣೆ: ōsuga
ಮೂಲ: Ka. D1034

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಓಸ್ಕರ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (cause)⦅∼/dat.⦆for the sake of, on account of ű ಮೇಷ್ಟರು ತಮ್ಮ ದುಃಖವನ್ನು ಮರೆಯಲೋಸುಗ ಊಟಿಗೆ ಹೋದರು. The teacher went to Ooty for the sake of forgetting his sorrow. [Ka. D1034] = ಓಸ್ಕರ (ōskara)

ಕಿಟ್ಟೆಲ್ ನಿಘಂಟು

  1. 1.

    = ಓಸುಗರ, -ಓಸ್ಕರ cause, reason, sake; on account of; (T. ಓಜ, ಓಜರ cause, reason, sake; see ಒಯ್ಕನೆ). ಪಾದಪ್ರಕ್ಷಾಲನೆಗೋಸುಗ ತನ್ದ ಉದಕ (ಪಾದ್ಯ Nr.). ಭಕ್ತಿ ಗೋಸುಗ (Bp. 43, 54). ಕರದ ಇಷ್ಟಲಿಂಗದ ಹದನನ್ ಅ/?/ಪಲ್ ಓಸುಗ (C. Bp. 57, 88). see Bh. 2, 13, 38; 4, 6, 26; J. 4, 60; 18, 55; 23, 11. 42; Dp. 151, 3. cf. ಕೋಸಕೆ etc.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada