ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಸ್ಕರ

ಉಚ್ಚಾರಣೆ: ōskara
ಮೂಲ: Ka. D1034

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    (used as a suffix) with the aim or purpose of; in order to be, become, get, have, keep, etc.; because of.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cause) cause, reason postp. (cause)⦅∼/dat.⦆for the sake of, on account of ű ದ್ರೌಪದಿಗೋಸುಕರ ಮಹಾಭಾರತವಾಯಿತು. The Mahabharata war took place on account of Draupadi.

ಕಿಟ್ಟೆಲ್ ನಿಘಂಟು

  1. 1.

    = ಓಸುಗರ etc. (My.). ಅತಿಥಿಗೋಸ್ಕರ ಇರ್ದ ಒಡೆವೆಯಲ್ಲಿಯುಮ್ ಆತಂಗೆ ತಕ್ಕ ಒಡೆವೆಯಲ್ಲಿಯುಮ್ ಅತಿಥ್ಯ ಎನಿಸುಗು; ಕಾಳೆಗಕ್ಕೋಸ್ಕರಮ್ ಅಲ್ಲದೆ ವಿನೋದಾರ್ಥಮ್ ಆಗಿ ಏ/?/ವ ರಥವು (ಪುಷ್ಪರಥ); ಆನ್ ಹಿಡಿಯಲ್ ಓಸ್ಕರ ಮಾಡಿದ ಕಪ್ಪು ಗು/?/ (ವಾರಿ Nr.). ಕಟ್ಟುವದಕ್ಕೋಸ್ಕರ (Si. 112). see Si. 55. 243. 274. 294. 453; B. 3, 34. 93.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಲುವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada