ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಕಿ

ಉಚ್ಚಾರಣೆ: kaŋki
ಮೂಲ: Ka. D1084

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an ear from which the grains have been removed.

  2. 2.
    noun

    a cluster of fruits or nuts of coconut, areca nut, plantain etc. from which the fruits or nuts are removed.

  3. 3.
    noun

    a stiff bristle, with a sharp end, esp. one growing from the sheath around the seed of cereals and other grasses; an awn.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) ear of millet jōla, sejje, etc., the grains of which have been removed, used as cattle feed

ಕಿಟ್ಟೆಲ್ ನಿಘಂಟು

  1. 1.

    = ಕಂಕು an ear of jōḷa or sejje (also of some other corn, My.) the grains of which have been removed (C.; Te.; cf. ಕಣಿಶ). ಸುಂಕಿಗನು, ಹುರಿಹಲು, ಬಿಂಕಿನ ಬೆಲೆವೆಣ್ಣು, ಕಂಕಿಯು, ಸುಂಕ, ನಸುಗುನ್ನಿ ಈ ಅ/?/ ಸೊಂಕಿದರೆ ಬಿಡವು (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಳು ತೆಗೆದ ತೆನೆ.
    2. ಕಾಳಿನ ಮೇಲಿನ ಊಬು.
    3. ಕಾಯಿ ಉದುರಿಸಿದ ಗೊನೆ.
    4. ರೋಗಿಷ್ಠೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada