ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಡಲೆ

ಉಚ್ಚಾರಣೆ: kaṇḍale
ಮೂಲ: Ka. D1120

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the aquatic tree Rhizophora mucronata of Rhizophoraceae family; mangrove.

  2. 2.
    noun

    the annual plant Cicer arientinum of Papilonaceae.

  3. 3.
    noun

    its pea; Bengal gram.

  4. 4.
    noun

    ಕಡಲೆ ಸಂಗಡ ರಾಗಿ ಹುರಿದ ಹಾಗೆ kaḍale sangaḍa rāgi hurida hāge (proverbial simile) it is like trying to bring two persons of heterogeneous character, differing completely with each other, for a common cause; ಕಡಲೆ ತಿಂದು ಕೈ ತೊಳೆದಹಾಗೆ kaḍale tindu kai toḷedahāge (simile) completing of a work neatly and without any hassle; ಕಡಲೆಗೆ ಮುಂದು, ಕಡಿವಾಣಕ್ಕೆ ಹಿಂದು kaḍalege mundu, kaḍiv āṇakke hindu (said of a person who comes forward for availing the benefits but not for the labour; let somebody work, but let the benefits be mine; ಕಡಲೆಗೆ ಬಾಯಿತೆರೆದು, ಕಡಿವಾಣಕ್ಕೆ ಬಾಯಿ ಮುಚ್ಚಿದರೆಆದೀತೆ? kaḍalege bāyiteredu kaḍiv āṇakke bāyi muccidare ādīte? (prov.) till the land if you want to reap the crop; ಕಡಲೆಯಿದ್ದಾಗ ಹಲ್ಲಿಲ್ಲ kaḍaleyiddāga hallilla one gets wealth and resources when he he cannot enjoy them, like getting a comb when one is bald.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) Bengal gram, chick pea, horse gram, Cicer arietinum L. (Fabaceae) ⇀ food

ಕಿಟ್ಟೆಲ್ ನಿಘಂಟು

  1. 1.

    = ಕಡ್ಲೆ the Bengal gram or chicken- pea, Cicer arietinum Lin. (ಚಣಕ, ಹರಿಮನ್ಥಕ Nr.; ಖಣ್ಡಿಕ Mr. 373; ಉತ್ತಲಿಕೆ, ಚಣಂಗ Nn. 102; C.; Tu., M.; T. ಕಡಲೈ). ಪು/?/ಯೆನ್ದು, ಉರ್ದು ಕಡಲೆ ತೊವರಿ ಗೋದುವೆ ಹೆಸ/?/ ಮೊದಲಾದುವನ್ ಇಕ್ಕಿ ಅಟ್ಟ ಕೂ/?/ (Śmd. I). (ದುಷ್ಕವಿತೆಯನ್) ಓದಿದೊಡೆ, ಕಲ್ಲ ಮಾಲೆಯ ನಾದಂ; ಕಬ್ಬುನದ ಕಡಲೆ, ವಾದಿಸೆ ರಸಮಂ (Grj. 1, 22). ಆ ಕೀ/?/ಗೊರವಂ ಮೆಲುತ ಕೊಟ್ಟ ಎಂಜಲ ಕಡಲೆ (Bp. 37, 67). see ನೆಲ-. -ಕಡಲೆಬೇಳೆ split kaḍale (C.). ಕಡಲೆಮಸಾಲೆ parched kaḍale mixed with various ingredients (C.). ಕಡಲೆ ಹುಳಿ juice extracted from the green pulse and the leaves of the plant (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ದ್ವಿದಳಧಾನ್ಯ.
    2. ಹುರಿಗಡಲೆ.
    3. ನೆಲಗಡಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada