ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಬಳ

ಉಚ್ಚಾರಣೆ: kambaḷa
ಮೂಲ: Ka. D1238

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕಂಬಲ.

  2. 2.
    noun

    an extent of agricultural field.

  3. 3.
    noun

    a musical instrument.

  4. 4.
    noun

    = ಕಬಲ.

  5. 5.
    noun

    a man who hunts or catches wild animals, birds, etc. for food or for a living.

  6. 6.
    noun

    a running contest of buffaloes, in pair, held in wet, slushy rice field, prevalent in the coastal districts of Karnāṭaka.

  7. 7.
    noun

    money paid to an employee for work done on a daily basis; daily wages.

  8. 8.
    noun

    a festival observed at the beginning of sowing season.

  9. 9.
    noun

    a person who fishes for a living ; a fisherman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (work) daily hire of wages

  2. 2.
    n.

    (sports) male buffalo-race in slushy field, festival in the beginning of farming (SK.)

  3. 3.
    n.

    1 (food) mouthful đ2 (bio) gargling

ಕಿಟ್ಟೆಲ್ ನಿಘಂಟು

  1. 1.

    = ಕಬ್ಬಿಲ, ಕಬ್ಬೆಯ a fowler, a huntsman (ಬೇಡ Ct. I, 58, o. r. ಕವಳ).

  2. 2.

    = ಕಬಲ 1, etc. mouthful food (ಜೀವಣ, ವೊಳಿಗೆ, ತುತ್ತು Śs.; ಆಹುತಿ, ತುತ್ತು Mr. 220). ರಣಕಬಳರಕ್ಕೆಮರ್ದುಗಳ್ ಪುದಿದ ಭರಣಿಗಳ (Rśv. 6, 11 va.). see ಗಜ-, ಸಮ್ಬರಗವಳ. [ಕಬಳಂಗೊಳ್ಳ್ಳ್ ್ -ಕೊಳ್. to swallow. ಕರಿಣೀಗಣಂಗಳಾಕಾಶ ಪುಷ್ಪಂಗಳಿಂ ಚಾಮರಮಿಕ್ಕೆಮೃದು ಪಲ್ಲವಂಗಳಂ ಕಬಳಂಗೊಳುತ್ತುಂ Vr. 36, 20].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ವಾದ್ಯವಿಶೇಷ.
    2. ದಿನಗೂಲಿ.
    3. ಕೆಸರಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಸ್ಪರ್ಧೆ.
    4. ಒಕ್ಕಲುತನದ ಆರಂಭದ ಉತ್ಸವ.
    5. ಕಂಬಳಿ.
    6. ದನಗಳ ಗಂಗೆದೊಗಲು.
    7. ಎತ್ತಿನಬಂಡಿ.
    8. ಶಿವನು ಕರ್ಣಕುಂಡಲವಾಗಿ ಧರಿಸಿರುವ ಸರ್ಪಗಳಲ್ಲೊಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada